ಮತ್ತೆ ರಿಲೀಸ್ ಆಯ್ತು ಪುನೀತ್ ನಟನೆಯ ‘ಜಾಕಿ’ ಸಿನಿಮಾ; ಹೇಗಿತ್ತು ನೋಡಿ ಫ್ಯಾನ್ಸ್ ಸೆಲೆಬ್ರೇಷನ್
ಪುನೀತ್ ರಾಜ್ಕುಮಾರ್ ನಟನೆಯ ‘ಜಾಕಿ’ ಸಿನಿಮಾ ರಿರೀಲಿಸ್ ಆಗಿದೆ. ಮಾರ್ಚ್ 17 ಪುನೀತ್ ಬರ್ತ್ಡೇ. ಈ ಹಿನ್ನೆಲೆಯಲ್ಲಿ ಸಿನಿಮಾನ ಇಂದು (ಮಾರ್ಚ್ 15) ಮತ್ತೆ ಬಿಡುಗಡೆ ಮಾಡಲಾಗಿದೆ. ಫ್ಯಾನ್ಸ್ ಅದ್ದೂರಿಯಾಗಿ ಈ ಚಿತ್ರವನ್ನು ಸ್ವಾಗತಿಸಿದ್ದಾರೆ. ಮಾಗಡಿ ರೋಡ್ನ ಪ್ರಸನ್ನ ಥಿಯೇಟರ್ನಲ್ಲಿ ಜಾಕಿ ರಿ-ರೀಲಿಸ್ ಆಗಿದೆ. ಪಟಾಕಿ ಹಚ್ಚಿ, ಕೇಕ್ ಕತ್ತರಿಸಿ ಪ್ಯಾನ್ಸ್ ಸಂಭ್ರಮಿಸಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ, ಸೂರಿ ನಿರ್ದೇಶನದ ‘ಜಾಕಿ’ ಸಿನಿಮಾ ರಿರೀಲಿಸ್ ಆಗಿದೆ. ಮಾರ್ಚ್ 17 ಪುನೀತ್ ಬರ್ತ್ಡೇ. ಈ ಹಿನ್ನೆಲೆಯಲ್ಲಿ ಸಿನಿಮಾನ ಇಂದು (ಮಾರ್ಚ್ 15) ಮತ್ತೆ ಬಿಡುಗಡೆ ಮಾಡಲಾಗಿದೆ. ಫ್ಯಾನ್ಸ್ ಅದ್ದೂರಿಯಾಗಿ ಈ ಚಿತ್ರವನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ನಲ್ಲಿ ಜಾಕಿ ರಿ-ರೀಲಿಸ್ ಆಗಿದೆ. ಪಟಾಕಿ ಹಚ್ಚಿ, ಕೇಕ್ ಕತ್ತರಿಸಿ ಪ್ಯಾನ್ಸ್ ಸಂಭ್ರಮಿಸಿದ್ದಾರೆ. ಮುಂಜಾನೆಯೇ ಅಭಿಮಾನಿಗಳಿಗಾಗಿ ವಿಶೇಷ ಆಯೋಜನೆ ಮಾಡಲಾಗಿತ್ತು. ‘ಜಾಕಿ’ 14 ವರ್ಷದ ಹಿಂದೆ ತೆರೆಕಂಡಿದ್ದ ಚಿತ್ರವಾಗಿದೆ. ಈ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡಿತ್ತು. ಪುನೀತ್ ಬೇರೆ ರೀತಿಯ ಗೆಟಪ್ನಲ್ಲಿ ಬಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos