ನಾನು ಅಪ್ಪು ಎಲ್ಲೆಲ್ಲಿ ಬರ್ತಿವಿ ಅಲ್ಲೆಲ್ಲಾ ಹಬ್ಬ ಮಾಡ್ಬೋದು ಫ್ಯಾನ್ಸ್ : ಸಿನಿಮಾ ಖಳನಟ ಧನಂಜಯ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್. ಈಗಾಗ್ಲೇ ಸಿಕ್ಕಾಪಟ್ಟೆ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬಂದಿದ್ದು, ಸಿನಿಮಾದಲ್ಲಿ ಖಳನಟನಾಗಿ ನಟಿಸಿರುವ ಧನಂಜಯ್ ಸಿನಿಮಾ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.
Latest Videos