ವಿಡಿಯೋ: ‘ಪುಷ್ಪ 2’ ನೋಡಿ ತಗ್ಗೋದೆ ಇಲ್ಲ ಎಂದ ಅಭಿಮಾನಿಗಳು
Pushpa 2: ಬೆಳ್ಳಂಬೆಳಿಗ್ಗೆಯೇ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ‘ಪುಷ್ಪ 2’ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಸಿನಿಮಾ ನೋಡಿ ಬಂದ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ. ‘ಪುಷ್ಪ’ ರೀತಿಯಲ್ಲಿಯೇ ತಗ್ಗೋದೆ ಇಲ್ಲ ಎಂದು ಡೈಲಾಗ್ ಸಹ ಹೊಡೆದಿದ್ದಾರೆ.
‘ಪುಷ್ಪ 2’ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲೂ ‘ಪುಷ್ಪ’ನ ಹವಾ ಜೋರಾಗಿದೆ. ಬೆಳ್ಳಂಬೆಳಿಗ್ಗೆಯೇ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಸಿನಿಮಾ ನೋಡಿ ಬಂದ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ. ‘ಪುಷ್ಪ’ ರೀತಿಯಲ್ಲಿಯೇ ತಗ್ಗೋದೆ ಇಲ್ಲ ಎಂದು ಡೈಲಾಗ್ ಸಹ ಹೊಡೆದಿದ್ದಾರೆ. ಸಿನಿಮಾ ನೋಡಿ ಬಂದ ಕೆಲವರಿಗೆ ಆಕ್ಷನ್ ಇಷ್ಟವಾದರೆ ಕೆಲವರಿಗೆ ಮ್ಯೂಸಿಕ್ ಇಷ್ಟವಾಗಿದೆ. ಇನ್ನು ಕೆಲವರಿಗೆ ಅಲ್ಲು ಅರ್ಜುನ್ ಇಷ್ಟವಾಗಿದ್ದಾರೆ. ಕೆಲವರಿಗೆ ಸಿನಿಮಾದ ಕತೆ ಇಷ್ಟವಾಗಿದೆ. ಇಲ್ಲಿದೆ ನೋಡಿ, ಸಿನಿಮಾ ನೋಡಿ ಬಂದವರ ಅಭಿಪ್ರಾಯಗಳು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos