‘ಹರಿಕಥೆ ಅಲ್ಲ ಗಿರಿಕಥೆ’ ರಿಲೀಸ್​ ಆದ ಖುಷಿಯಲ್ಲಿ ‘ಹೆಂಗೆ ನಾವು’ ರಚನಾ ಜತೆ ಹೊಸ ಹುಡುಗಿ ತಪಸ್ವಿನಿ ಮಾತು

ತಪಸ್ವಿನಿ ಪೂಣಚ್ಚ, ರಚನಾ ಇಂದರ್​, ರಿಷಬ್​ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾದಲ್ಲಿ ಸಖತ್​ ಕಾಮಿಡಿ ಇದೆ. ಸಿನಿಮಾ ರಿಲೀಸ್​ ಆದ ಖುಷಿಯಲ್ಲಿ ರಚನಾ ಮತ್ತು ತಪಸ್ವಿನಿ ಮಾತನಾಡಿದ್ದಾರೆ.

TV9kannada Web Team

| Edited By: Madan Kumar

Jun 24, 2022 | 7:15 AM

ರಿಷಬ್​ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ (Harikathe Alla Girikathe) ಚಿತ್ರ ರಿಲೀಸ್​ ಆಗಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಿಷಬ್​ ಶೆಟ್ಟಿ ಜೊತೆ ನಟಿಯರಾದ ರಚನಾ ಇಂದರ್​ ಹಾಗೂ ತಪಸ್ವಿನಿ ಪೂಣಚ್ಚ (Thapaswini Poonacha) ಅಭಿನಯಿಸಿದ್ದಾರೆ. ‘ಲವ್​ ಮಾಕ್ಟೇಲ್​’ ಸಿನಿಮಾದಲ್ಲಿ ‘ಹೆಂಗೆ ನಾವು’ ಅಂತ ಡೈಲಾಗ್​ ಹೊಡೆದಿದ್ದ ರಚನಾ (Rachana Inder) ಅವರು ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ಬೇರೆ ರೀತಿಯ ಪಾತ್ರ ಮಾಡಿದ್ದಾರೆ. ಇನ್ನು, ತಪಸ್ವಿನಿ ಅವರಿಗೆ ಇದು ಮೊದಲ ಸಿನಿಮಾ. ಈ ಇಬ್ಬರು ನಟಿಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Rishab Shetty: ರಿಷಬ್​ ಶೆಟ್ಟಿ ರಿಯಲ್​ ಬದುಕಿಗೆ ಹತ್ತಿರವಾಗಿದೆ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ; ಏನು ಇದರ ಕಹಾನಿ?

 

Follow us on

Click on your DTH Provider to Add TV9 Kannada