Kannada News » Videos » Radhika Pandit And Yash wished Newly married couple aditi Prabhudeva and Yashasvi
ಅದಿತಿ ಪ್ರಭುದೇವ-ಯಶಸ್ವಿ ಮದುವೆಗೆ ಹೇಗಿತ್ತು ನೋಡಿ ರಾಕಿಂಗ್ ಸ್ಟಾರ್ ಎಂಟ್ರಿ
TV9kannada Web Team | Edited By: Rajesh Duggumane
Updated on: Nov 28, 2022 | 8:42 AM
ಯಶ್ ಅವರು ನವ ಜೋಡಿಗೆ ವಿಶ್ ಮಾಡಿದ್ದಾರೆ. ‘ಅವರು ನೂರು ವರ್ಷ ಚೆನ್ನಾಗಿ ಬಾಳಲಿ’ ಎಂದು ಮಾಧ್ಯಮದ ಎದುರು ಹಾರೈಸಿದ್ದಾರೆ. ಆ ವಿಡಿಯೋ ಇಲ್ಲಿದೆ.
ನಟಿ ಅದಿತಿ ಪ್ರಭುದೇವ (Aditi Prabhudeva) ಹಾಗೂ ಯಶಸ್ವಿ ಅವರು ಇಂದು (ನವೆಂಬರ್ 28) ಹಸೆಮಣೆ ಏರುತ್ತಿದ್ದಾರೆ. ನವೆಂಬರ್ 27ರಂದು ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ರಾಧಿಕಾ ಪಂಡಿತ್ ದಂಪತಿ ಆಗಮಿಸಿದ್ದರು. ಅವರು ನವ ಜೋಡಿಗೆ ವಿಶ್ ಮಾಡಿದ್ದಾರೆ. ‘ಅವರು ನೂರು ವರ್ಷ ಚೆನ್ನಾಗಿ ಬಾಳಲಿ’ ಎಂದು ಮಾಧ್ಯಮದ ಎದುರು ಹಾರೈಸಿದ್ದಾರೆ. ಆ ವಿಡಿಯೋ ಇಲ್ಲಿದೆ.