ನಾಗಮಂಗಲ ಬಳಿಯ ಗ್ರಾಮವೊಂದರಲ್ಲಿ ರಾಹುಲ್ ಗಾಂಧಿ ರೈತ ಸಮುದಾಯದೊಂದಿಗೆ ಸಂವಾದ ನಡೆಸಿದರು
ಗುರುವಾರದಂದು ಅವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕರಾಡಿಯಾ ಗ್ರಾಮದಲ್ಲಿ ರೈತರೊಂದಿಗೆ ಮಾತುಕತೆ ನಡೆಸಿದರು. ಒಬ್ಬ ಯುವತಿ ಕಣ್ಣೀರು ಸುರಿಸುತ್ತಾ ತನ್ನ ಕುಟುಂಬದ ಸಂಕಷ್ಟಗಳನ್ನು ಹೇಳಿಕೊಂಡಳು
ಮಂಡ್ಯ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತ ಜೋಡೊ ಯಾತ್ರೆ ನಡೆಯುತ್ತಿರುವಾಗಲೇ ಜನರೊಂದಿಗೆ ಮತ್ತು ರೈತಾಪಿ ಸಮುದಾಯಗಳೊಂದಿಗೆ (farmer community) ಸಂವಾದಗಳನ್ನು ನಡೆಸುತ್ತಾರೆ. ಗುರುವಾರದಂದು ಅವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕರಾಡಿಯಾ (Karadia) ಗ್ರಾಮದಲ್ಲಿ ರೈತರೊಂದಿಗೆ ಮಾತುಕತೆ ನಡೆಸಿದರು. ಒಬ್ಬ ಯುವತಿ ಕಣ್ಣೀರು ಸುರಿಸುತ್ತಾ ತನ್ನ ಕುಟುಂಬದ ಸಂಕಷ್ಟಗಳನ್ನು ಹೇಳಿಕೊಂಡಳು. ಈ ಸಂದರ್ಭದಲ್ಲಿ ರಾಹುಲ್ ಅವರೊಂದಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಹೆಚ್ ಕೆ ಪಾಟೀಲ್ ಮೊದಲಾದ ನಾಯಕರಿದ್ದರು..