ವಿಮೆಯಿಲ್ಲದ ವಾಹನಗಳನ್ನು ಸೀಜ್ ಮಾಡಿ ಸ್ಥಳದಲ್ಲೇ ಅದನ್ನು ಮಾಡಿಸಿಕೊಳ್ಳುವ ಅವಕಾಶ ಕಲ್ಪಿಸಿದ ರಾಯಚೂರು ಪೊಲೀಸರು
ಮತ್ತೊಂದು ಗಮನಾರ್ಹ ಸಂಗತಿ ಏನೆಂದರೆ, ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ಬಹಳ ಸೌಮ್ಯ ಭಾಷೆಯಲ್ಲಿ ವಾಹನ ಚಾಲಕರಿಗೆ ವಿಮೆ ಮಾಡಿಸಿಕೊಳ್ಳುವಂತೆ ಮತ್ತು ವಾಹನ ಓಡಿಸುವಾಗ ಹೆಲ್ಮೆಟ್ ಧರಿಸುವಂತೆ ಸಲಹೆ ನೀಡುತ್ತಿದ್ದಾರೆ.
ರಾಯಚೂರಿನ (Raichur) ಪೊಲೀಸರು ಶನಿವಾರದಂದು ವಿಶೇಷ ಅಭಿಯಾನ (Special campaign) ನಡೆಸಿ ವಿಮೆ ಮಾಡಿಸದ ವಾಹನಗಳನ್ನು ಸೀಜ್ (Seize) ಗೋಳಾಡುತ್ತಿದ್ದಾನೆ. ಅದರೆ ಪೊಲೀಸರು ಸ್ಥಳದಲ್ಲೇ ವಿಮೆ ಮಾಡಿಸಿಕೊಳ್ಳುವ ಏರ್ಪಾಟು ಮಾಡಿ ವಾಹನದ ಮಾಲೀಕರಿಗೆ ನೆರವಾಗುತ್ತಿದ್ದಾರೆ. ಇದು ನಿಜಕ್ಕೂ ಮೆಚ್ಚಲೇಬೇಕಾದ ಅಂಶ. ಮತ್ತೊಂದು ಗಮನಾರ್ಹ ಸಂಗತಿ ಏನೆಂದರೆ, ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ಬಹಳ ಸೌಮ್ಯ ಭಾಷೆಯಲ್ಲಿ ವಾಹನ ಚಾಲಕರಿಗೆ ವಿಮೆ ಮಾಡಿಸಿಕೊಳ್ಳುವಂತೆ ಮತ್ತು ವಾಹನ ಓಡಿಸುವಾಗ ಹೆಲ್ಮೆಟ್ ಧರಿಸುವಂತೆ ಸಲಹೆ ನೀಡುತ್ತಿದ್ದಾರೆ.