ಚಿಕ್ಕಮಗಳೂರು: ಮಳೆ ರಭಸಕ್ಕೆ ರಸ್ತೆ ಕೊಚ್ಚಿಹೋಗಿ ಶೃಂಗೇರಿ-ಆಗುಂಬೆ ನಡುವಿನ ಸಂಪರ್ಕ ಕಟ್!
ಚಿಕ್ಕಮಗಳೂರಿನಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಶೃಂಗೇರಿ (Sringeri) ತಾಲ್ಲೂಕಿನ ನೇರಳೆಕೊಡಿ ಬಳಿ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಶೃಂಗೇರಿ-ಆಗುಂಬೆ ನಡುವಿನ ಸಂಪರ್ಕ ಕಟ್ ಆಗಿದೆ
ಚಿಕ್ಕಮಗಳೂರು: ಈ ವಿಡಿಯೋ ನೋಡಿದರೆ ಭಯವಾಗುತ್ತದೆ ಮಾರಾಯ್ರೇ. ಈ ಬಾರಿಯ ಮಳೆ ಸೃಷ್ಟಿಸಿರುವ ಅವಾಂತರಗಳಲ್ಲಿ ಇದೂ ಒಂದು. ಚಿಕ್ಕಮಗಳೂರಿನಲ್ಲಿ (Chikmagalur) ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಶೃಂಗೇರಿ (Sringeri) ತಾಲ್ಲೂಕಿನ ನೇರಳೆಕೊಡಿ ಬಳಿ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಶೃಂಗೇರಿ-ಆಗುಂಬೆ (Agumbe) ನಡುವಿನ ಸಂಪರ್ಕ ಕಟ್ ಆಗಿದೆ. ರಸ್ತೆ ಎಷ್ಟು ಅನಾಹುತಕಾರಿಯಾಗಿ ಕುಸಿದಿದೆ ಅನ್ನೋದನ್ನ ಗಮನಿಸಿ. ಆ ಸಮಯದಲ್ಲಿ ವಾಹನವೇನಾದರೂ ಅಲ್ಲಿಂದ ಚಲಿಸುತ್ತಿದ್ದರೆ ಅದು ಪ್ರಪಾತಕ್ಕೆ ಜಾರುತಿತ್ತು.
Latest Videos

ಡಾ. ರಾಜ್ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ

ಡಿವೈಡರ್ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ

ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್

‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
