ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ರಾಜ್ ಕುಟುಂಬ; ನಿಲ್ಲಲಿಲ್ಲ ಕಣ್ಣೀರು
ಇಂದು (ಸೆಪ್ಟೆಂಬರ್ 29) ಅಪ್ಪು ಸಮಾಧಿ ಬಳಿ ತೆರಳಿದ ರಾಜ್ ಕುಟುಂಬ ಪೂಜೆ ಸಲ್ಲಿಸಿದೆ. ಈ ವೇಳೆ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮೊದಲಾದವರು ಕಣ್ಣೀರು ಹಾಕಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನ ಹೊಂದಿ 11 ತಿಂಗಳು ಕಳೆದಿದೆ. ಅವರಿಲ್ಲ ಎನ್ನುವ ನೋವು ಅಭಿಮಾನಿಗಳನ್ನು ಈಗಲೂ ತೀವ್ರವಾಗಿ ಕಾಡುತ್ತಿದೆ. ಇಂದು (ಸೆಪ್ಟೆಂಬರ್ 29) ಅಪ್ಪು ಸಮಾಧಿ ಬಳಿ ತೆರಳಿದ ರಾಜ್ ಕುಟುಂಬ (Raj Family) ಪೂಜೆ ಸಲ್ಲಿಸಿದೆ. ಈ ವೇಳೆ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮೊದಲಾದವರು ಕಣ್ಣೀರು ಹಾಕಿದ್ದಾರೆ. ಅಭಿಮಾನಿಗಳು ಕೂಡ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.
Latest Videos