‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್ನಿಂದ ಮನೆಯವರಿಗೆ ಕಿರಿಕಿರಿ
ಈ ವಾರ ಬಿಗ್ ಬಾಸ್ ಮನೆಯಲ್ಲಿ ಕೆಟ್ಟ ಪದ ಬಳಕೆ ಮಾಡಿದ್ದರು ರಜತ್. ಇದರಿಂದ ಅವರು ಸಾಕಷ್ಟು ಟೀಕೆ ಅನುಭವಿಸಬೇಕಾಯಿತು. ಅವರಿಗೆ ಕಳಪೆ ಪಟ್ಟ ಕೂಡ ಸಿಕ್ಕಿದೆ.
ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಸಾಕಷ್ಟು ಸುದ್ದಿ ಮಾಡಿದ್ದಾರೆ. ಕಳಪೆ ಪಡೆದು ಅವರು ಜೈಲು ಸೇರಿದ್ದಾರೆ. ಕಳಪೆ ಪಡೆದವರೇ ತರಕಾರಿ ಕಟ್ ಮಾಡಿ ಕೊಡಬೇಕು. ಆದರೆ, ಇದಕ್ಕೆ ಅವರು ಸರಿಯಾಗಿ ಸೊಪ್ಪು ಹಾಕಿಲ್ಲ. ‘ನನಗೂ ಹೊಟ್ಟೆ ಉರಿಯುತ್ತಿದೆ’ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 23, 2024 08:49 AM
Latest Videos