ಮನುಷ್ಯರ ಜಾತಿಗೆ ಸೇರಿದವರು ಅರ್ಥಮಾಡಿಕೊಳ್ಳಬೇಕು; ಗಿಲ್ಲಿ ಮಾತಿಗೆ ಉರಿದು ಬಿದ್ದ ರಜತ್
ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ಅತಿಥಿಯಾಗಿ ಬಂದಿದ್ದಾರೆ. ಊಟದ ವಿಚಾರಕ್ಕೆ ರಜತ್ ಅವರು ತುಂಬಾನೇ ಕಟ್ಟುನಿಟ್ಟು. ಅವರು ಆಡಿದ ಮಾತುಗಳು ಸಾಕಷ್ಟು ಹಾನಿ ಉಂಟು ಮಾಡಿದೆ. ಇದರಿಂದ ರಜತ್ ಅವರು ಇರಿಟೇಷನ್ಗೆ ಒಳಗಾಗಿ ಕೂಗಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಗಿಲ್ಲ ನಟ ಅವರು ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳನ್ನು ರೋಸ್ಟ್ ಮಾಡಿದ್ದಾರೆ. ಇದರಿಂದ ಅತಿಥಿಗಳು ಸಾಕಷ್ಟು ಉರಿದುಕೊಂಡಿದ್ದಾರೆ. ಊಟದ ವಿಚಾರದಲ್ಲಿ ಯಾರು ಏನೇ ಹೇಳಿದರೂ ರಜತ್ಗೆ ಕೋಪ ಬರುತ್ತದೆ. ಈಗ ಆಗಿದ್ದೂ ಅದೇ. ಅವರು ಗಿಲ್ಲಿ ವಿರುದ್ಧ ಕೋಪಗೊಂಡಿದ್ದಾರೆ. ‘ಒಳ್ಳೆಯ ಕ್ಷಣವನ್ನು ಏಕೆ ಹಾಳು ಮಾಡುತ್ತಿದ್ದೀಯಾ? ಮನುಷ್ಯರ ಜಾತಿಗೆ ಸೇರಿದವರು ಒಂದು ಬಾರಿ ಹೇಳಿದರೆ ಅರ್ಥಮಾಡಿಕೊಳ್ಳಬೇಕು’ ಎಂದು ರಜತ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 26, 2025 08:29 AM

