ಶಿವರಾಜ್ ಕುಮಾರ್ ಅವರನ್ನು ಬಳಸಿಕೊಳ್ಳಲಾಗ್ತಿದೆ: ಹಿರಿಯ ನಿರ್ದೇಶಕ
Kamal Haasan: ವಿವಾದದ ಬಗ್ಗೆ ಮಾತನಾಡಿರುವ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಶಿವರಾಜ್ ಕುಮಾರ್ ಅವರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಅವರೀಗ ಸಂದಿಗ್ಧಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಏನೇ ಆದರೂ ಅವರು ಕನ್ನಡದ ಪರ ನಿಲ್ಲಬೇಕು, ಅವರಿಗೆ ಕಮಲ್ ಹಾಸನ್ ಮುಖ್ಯ ಆಗಬಾರದು, ಅವರಿಗೆ ಕನ್ನಡವೇ ಮುಖ್ಯ ಆಗಬೇಕು’ ಎಂದಿದ್ದಾರೆ. ರಾಜೇಂದ್ರ ಸಿಂಗ್ ಅವರ ವಿಡಿಯೋ ಇಲ್ಲಿದೆ...
ಕಮಲ್ ಹಾಸನ್ (Kamal Haasan) ಕನ್ನಡದ ಬಗ್ಗೆ ನೀಡಿದ ಹೇಳಿಕೆ ವಿವಾದವಾಗಿದ್ದು, ಈ ವಿವಾದದಲ್ಲಿ ಶಿವರಾಜ್ ಕುಮಾರ್ ಹೆಸರನ್ನು ಎಳೆದು ತರಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ಶಿವರಾಜ್ ಕುಮಾರ್ ಕನ್ನಡವೇ ತಮ್ಮ ಮೊದಲ ಆದ್ಯತೆ ಎಂದು ಸ್ಪಷ್ಟಪಸಿದ್ದಾರೆ. ಇದೀಗ ವಿವಾದದ ಬಗ್ಗೆ ಮಾತನಾಡಿರುವ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಶಿವರಾಜ್ ಕುಮಾರ್ ಅವರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಅವರೀಗ ಸಂದಿಗ್ಧಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಏನೇ ಆದರೂ ಅವರು ಕನ್ನಡದ ಪರ ನಿಲ್ಲಬೇಕು’ ಎಂದಿದ್ದಾರೆ. ರಾಜೇಂದ್ರ ಸಿಂಗ್ ಅವರ ವಿಡಿಯೋ ಇಲ್ಲಿದೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 03, 2025 04:59 PM
Latest Videos