Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್ ಆಕಸ್ಮಿಕ ಭೇಟಿ: ರಾಘವೇಂದ್ರ ಮಠದ ಅರ್ಚಕರು ಹೇಳಿದ್ದು ಹೀಗೆ

ರಜನೀಕಾಂತ್ ಆಕಸ್ಮಿಕ ಭೇಟಿ: ರಾಘವೇಂದ್ರ ಮಠದ ಅರ್ಚಕರು ಹೇಳಿದ್ದು ಹೀಗೆ

ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Aug 30, 2023 | 6:32 AM

Rajinikanth: ಬೆಂಗಳೂರಿಗೆ ಬಂದಿದ್ದ ಸೂಪರ್ ಸ್ಟಾರ್ ರಜನೀಕಾಂತ್ ರಾಘವೇಂದ್ರ ಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಅವರ ಸರಳತೆ ಬಗ್ಗೆ ಮಠದ ಅರ್ಚಕರು ಮಾತನಾಡಿದ್ದು, ಈ ಹಿಂದೆ ಹಲವು ಬಾರಿ ರಜಿನಿ ಬಂದಿದ್ದಾಗಿಯೂ, ಮುಂದೆ ಮತ್ತೆ ಬರುವುದಾಗಿ ಹೇಳಿ ಹೋಗಿರುವುದಾಗಿಯೂ ಹೇಳಿದ್ದಾರೆ.

ನಟ, ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಇಂದು (ಆಗಸ್ಟ್ 29) ಅಚಾನಕ್ಕಾಗಿ ಬೆಂಗಳೂರಿಗೆ ಭೇಟಿ ನೀಡಿ, ಹಳೆಯ ಗೆಳೆಯ ರಾಜ್ ಬಹದ್ದೂರ್ ಜೊತೆ ಸೇರಿ ಹಲವು ಸ್ಥಳಗಳಲ್ಲಿ ಸುತ್ತಾಡಿದ್ದಾರೆ. ರಾಘವೇಂದ್ರ ಮಠಕ್ಕೂ ಇಂದು ಭೇಟಿ ನೀಡಿದ್ದು, ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿದ್ದಾರೆ. ಅಚಾನಕ್ಕಾಗಿ ರಜನೀಕಾಂತ್ ಮಠಕ್ಕೆ ಬಂದ ಬಗ್ಗೆ ಅರ್ಚಕರು ಅನುಭವ ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 29, 2023 11:31 PM