‘ಬಿಗ್ ಬಾಸ್’ ಮನೆಯಲ್ಲಿ ಸೋನು ಗೌಡ ಅವರನ್ನು ಅನುಕರಿಸಿದ ರಾಕೇಶ್ ಅಡಿಗ
ಮೊದಲ ಸುತ್ತಿನಲ್ಲಿ ರಾಕೇಶ್ ಅಡಿಗ ಅವರು ಗೆದ್ದರು. ಮನೆಯ ಒಂದು ಸ್ಪರ್ಧಿಯನ್ನು ರಾಕೇಶ್ ಅನುಕರಿಸಬೇಕಿತ್ತು. ಅವರು ಸೋನು ಗೌಡ ಅವರ ಮಿಮಿಕ್ರಿ ಮಾಡಿದ್ದಾರೆ.
‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) 14 ಸ್ಪರ್ಧಿಗಳು ಇದ್ದಾರೆ. ಇವರ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಪ್ರತಿ ದಿನ ಸ್ಪರ್ಧಿಗಳಿಗೆ ಬೇರೆಬೇರೆ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಅದೇ ರೀತಿ ಸೋಮವಾರ (ಆಗಸ್ಟ್ 15) ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಗೆದ್ದ ಸ್ಪರ್ಧಿಗಳಿಗೆ ನಾನಾ ರೀತಿಯ ಚಟುವಟಿಕೆ ನೀಡಲಾಯಿತು. ಮೊದಲ ಸುತ್ತಿನಲ್ಲಿ ರಾಕೇಶ್ ಅಡಿಗ (Rakesh Adiga) ಅವರು ಗೆದ್ದರು. ಮನೆಯ ಒಂದು ಸ್ಪರ್ಧಿಯನ್ನು ರಾಕೇಶ್ ಅನುಕರಿಸಬೇಕಿತ್ತು. ಅವರು ಸೋನು ಗೌಡ ಅವರ ಮಿಮಿಕ್ರಿ ಮಾಡಿದ್ದಾರೆ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

