ಚಾರ್ಲಿ ಜತೆ ಬೈಕ್​ನಲ್ಲಿ ಬಂದ ರಕ್ಷಿತ್ ಶೆಟ್ಟಿ; ಶ್ವಾನಕ್ಕೂ ಪುಟಾಣಿ ಹೆಲ್ಮೆಟ್

ರಕ್ಷಿತ್ ಶೆಟ್ಟಿ ಅವರು ಶ್ವಾನದ ಜತೆ ಬೈಕ್​ನಲ್ಲಿ ಬಂದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಚಾರ್ಲಿಗೂ ಪುಟಾಣಿ ಹೆಲ್ಮೆಟ್ ಹಾಕಿದ್ದು ವಿಶೇಷ.

TV9kannada Web Team

| Edited By: Rajesh Duggumane

Jul 27, 2022 | 2:31 PM

ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ ಸಿನಿಮಾ (777 Movie) ಭರ್ಜರಿ ಯಶಸ್ಸು ಕಂಡಿದೆ. ನಿರ್ಮಾಪಕನಾಗಿ ರಕ್ಷಿತ್ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ಈ ಸಿನಿಮಾ ಶೀಘ್ರವೇ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ರಕ್ಷಿತ್ ಶೆಟ್ಟಿ ಅವರು ಶ್ವಾನದ ಜತೆ ಬೈಕ್​ನಲ್ಲಿ ಬಂದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಚಾರ್ಲಿಗೂ ಪುಟಾಣಿ ಹೆಲ್ಮೆಟ್ ಹಾಕಿದ್ದು ವಿಶೇಷ.

Follow us on

Click on your DTH Provider to Add TV9 Kannada