ಬೆಳಗಾವಿಯ ಪೊಲೀಸ್ ಠಾಣೆಯೊಂದರಲ್ಲಿ ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ದೂರು ದಾಖಲಿಸಿದರು

ಬೆಳಗಾವಿಯ ಪೊಲೀಸ್ ಠಾಣೆಯೊಂದರಲ್ಲಿ ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ದೂರು ದಾಖಲಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 27, 2022 | 2:34 PM

ಟಾಕಳೆ ವಿರುದ್ಧ ನವ್ಯಶ್ರೀ ಅತ್ಯಾಚಾರ, ಅಪಹರಣ, ಬಲವಂತದ ಗರ್ಭಪಾತ, ವಂಚನೆ, ಮಾನಸಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಬಿಮ್ಸ್​ ನಲ್ಲಿ ವೈದ್ಯಕೀಯ ತಪಾಸಣೆಗೊಳಗಾದ ಬಳಿಕ ನವ್ಯಶ್ರೀ ದೂರು ದಾಖಲಿಸಿದರು.

ಬೆಳಗಾವಿ: ಕಾಂಗ್ರೆಸ್​ ಕಾರ್ಯಕರ್ತೆ ನವ್ಯಶ್ರೀ ರಾ​ವ್ (Navyashri Rao) ಬುಧವಾರದಂದು ಬೆಳಗಾವಿಗೆ ಭೇಟಿ ನೀಡಿ ನಗರದ ಎ ಪಿ ಎಮ್​ ಸಿ ಠಾಣೆಯಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡುವ ರಾಜಕುಮಾರ ಟಾಕಳೆ (Rajkumar Taakle) ವಿರುದ್ಧ ದೂರು ದಾಖಲಿಸಿದ ಬಳಿಕ ಪೊಲೀಸರು ಎಫ್ ಐ ಆರ್ ದಾಖಲಿಸಿದರು. ಟಾಕಳೆ ವಿರುದ್ಧ ನವ್ಯಶ್ರೀ ಅತ್ಯಾಚಾರ (rape), ಅಪಹರಣ, ಬಲವಂತದ ಗರ್ಭಪಾತ, ವಂಚನೆ, ಮಾನಸಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಬಿಮ್ಸ್​ ನಲ್ಲಿ ವೈದ್ಯಕೀಯ ತಪಾಸಣೆಗೊಳಗಾದ ಬಳಿಕ ನವ್ಯಶ್ರೀ ದೂರು ದಾಖಲಿಸಿದರು.