ನಟ ರಕ್ಷಿತ್ ಶೆಟ್ಟಿ ‘ಸಕುಟುಂಬ ಸಮೇತ’ ಸಿನೆಮಾದ ಮೊದಲ ಲುಕ್ ಹಂಚಿಕೊಂಡಿದ್ದಾರೆ

ನಟ ರಕ್ಷಿತ್ ಶೆಟ್ಟಿ ನಿರ್ಮಾಣದ 'ಸಕುಟುಂಬ ಸಮೇತ' ಸಿನೆಮಾದ ಮೊದಲ ಲುಕ್ ಹೊರಬಂದಿದೆ. ಈ ಚಿತ್ರವನ್ನು ರಾಹುಲ್ ಪಿ.ಕೆ ನಿರ್ದೇಶಿಸುತ್ತಿದ್ದಾರೆ. ಪೂಜಾ ಸುಧೀರ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ...

  • TV9 Web Team
  • Published On - 15:28 PM, 8 Apr 2021