Puneeth Rajkumar: ಕೊನೇ ದಿನದ ಹಿಂದಿನ ರಾತ್ರಿ ಪುನೀತ್ ಮತ್ತು ರಮೇಶ್ ಅರವಿಂದ್ ನಡುವೆ ನಡೆದ ಮಾತುಕಥೆ ಏನು?
Ramesh Aravind: ರಮೇಶ್ ಅರವಿಂದ್ ಮತ್ತು ಪುನೀತ್ ರಾಜ್ಕುಮಾರ್ ಅವರು ಅಂದಿನ ರಾತ್ರಿ ಮಾತನಾಡಿದ್ದರು. ಆ ಘಟನೆಯನ್ನು ರಮೇಶ್ ಈಗ ಮೆಲುಕು ಹಾಕಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಒಂದು ವರ್ಷ ಸಮೀಪಿಸುತ್ತಿದೆ. ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಇಂದಿಗೂ ಕಷ್ಟ ಆಗುತ್ತಿದೆ. ಆ ಬಗ್ಗೆ ನಟ ರಮೇಶ್ ಅರವಿಂದ್ ಅವರು ಮಾತನಾಡಿದ್ದಾರೆ. ಅಪ್ಪು ನಿಧನರಾಗುವ ಹಿಂದಿನ ರಾತ್ರಿ ರಮೇಶ್ ಅವರನ್ನು ಭೇಟಿ ಆಗಿದ್ದರು. ತುಂಬ ಸಿಂಪಲ್ ಆದ ವಿಚಾರಗಳ ಕುರಿತು ಅವರ ನಡುವೆ ಮಾತುಕಥೆ ಆಗಿತ್ತು. ಆ ಘಟನೆಯನ್ನು ರಮೇಶ್ (Ramesh Aravind) ಅವರು ಈ ವಿಡಿಯೋದಲ್ಲಿ ಮೆಲುಕು ಹಾಕಿದ್ದಾರೆ. ಪುನೀತ್ ಅವರಿಂದ ನಾವು ಏನನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಅವರು ಹೇಳಿದ್ದಾರೆ.
Published on: Oct 13, 2022 12:56 PM
Latest Videos

ಗುಜರಾತ್ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ

‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್

5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್

ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
