‘ತಪ್ಪು ಎನ್ನುವ ಕಾರಣಕ್ಕೆ ವ್ಯಕ್ತಿಯೇ ಗೊತ್ತಿಲ್ಲ ಅನ್ನೋದಕ್ಕೆ ಆಗಲ್ಲ’; ರಮೇಶ್ ಅರವಿಂದ್
ದರ್ಶನ್ ಬಂಧನ ಪ್ರಕರಣದಲ್ಲಿ ಒಬ್ಬೊಬ್ಬೊರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ನಟ ರಮೇಶ್ ಅರವಿಂದ್ ಅವರು ಯಾವಾಗಲೂ ತೂಕದ ಮಾತುಗಳನ್ನು ಆಡುತ್ತಾರೆ. ದರ್ಶನ್ ಬಂಧನದ ವಿಚಾರದಲ್ಲೂ ಅವರು ಅರ್ಥವತ್ತಾದ ಪ್ರತಿಕ್ರಿಯೆ ನೀಡಿದ್ದಾರೆ.
ನಟ ರಮೇಶ್ ಅರವಿಂದ್ ಅವರು ಯಾವಾಗಲೂ ತೂಕದ ಮಾತುಗಳನ್ನು ಆಡುತ್ತಾರೆ. ದರ್ಶನ್ ಬಂಧನದ ವಿಚಾರದಲ್ಲೂ ಅವರು ಅರ್ಥವತ್ತಾದ ಪ್ರತಿಕ್ರಿಯೆ ನೀಡಿದ್ದಾರೆ. ‘ಇಸ್ರೇಲ್ ಪ್ರಧಾನಿಯ ಮಾತನ್ನು ಹೇಳುತ್ತೇನೆ. ಗೊತ್ತಿರೋ ವ್ಯಕ್ತಿ ತಪ್ಪು ಮಾಡಿದಾಗ ತಪ್ಪು ತಪ್ಪಾಗಿರುತ್ತದೆ, ಗೊತ್ತಿರೋ ವ್ಯಕ್ತಿ ಗೊತ್ತಿರುವ ವ್ಯಕ್ತಿಯಾಗಿರುತ್ತಾನೆ. ಗೊತ್ತಿರೋ ವ್ಯಕ್ತಿ ಎನ್ನುವ ಕಾರಣಕ್ಕೆ ನಡೆದಿರೋದು ತಪ್ಪಲ್ಲ ಎಂದು ಹೇಳೋಕೆ ಆಗಲ್ಲ, ಅದು ತಪ್ಪು ಎನ್ನುವ ಕಾರಣಕ್ಕೆ ವ್ಯಕ್ತಿಯೇ ಗೊತ್ತಿಲ್ಲ ಅನ್ನೋದಕ್ಕೆ ಆಗಲ್ಲ. ಇದು ತುಂಬಾನೇ ಇಕ್ಕಟ್ಟಿನ ಸ್ಥಿತಿ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos