ಡಿಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು: ಹೈಕಮಾಂಡ್ ಇದರ ಬಗ್ಗೆ ಗಂಭೀರ ಯೋಚನೆ ಮಾಡಬೇಕು- ಲಖನ್ ಜಾರಕಿಹೊಳಿ

ಗೋಕಾಕ್ ನಲ್ಲಿ‌ ರಮೇಶ್ ಸಹೋದರ, ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ‌ ಹೇಳಿಕೆ. ಡಿಕೆಶಿ ಮೇಲೆ ಯುವತಿ ಪೋಷಕರ ಆರೋಪ ವಿಚಾರ. ಯುವತಿ ತಂದೆ ತಾಯಿ ಆರೋಪ ಮಾಡಿದ್ದು ಸತ್ಯ ಇರಬೇಕು ಅನಿಸುತ್ತಿದೆ. ಅವರ ತಂದೆ ತಾಯಿ ಹೇಳಿದಾಗ ಡಿಕೆಶಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು. ಹೈಕಮಾಂಡ್ ಇದರ ಬಗ್ಗೆ ಗಂಭೀರ ಯೋಚನೆ ಮಾಡಬೇಕು. ಬೈ ಎಲೆಕ್ಷನ್ ನಲ್ಲಿ ನಿಜವಾಗಿಯೂ ಕಾಂಗ್ರೆಸ್ ಮೇಲೆ‌ ಪರಿಣಾಮ ಬೀರುತ್ತೆ.

  • TV9 Web Team
  • Published On - 12:08 PM, 2 Apr 2021