‘ರಮ್ಯಾ ರಘುಪತಿಗೆ ಅಕ್ರಮ ಸಂಬಂಧ ಇದೆ’; ನರೇಶ್ ಮಾಡಿದ್ರು ಹೊಸ ಆರೋಪ
‘ಅಕ್ರಮ ಸಂಬಂಧ ಹೊಂದಿರುವುದು ನಾನಲ್ಲ. ಅವಳು ಬೆಂಗಳೂರಿನಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಈ ಕಾರಣಕ್ಕೆ ಹೆಚ್ಚು ಸಮಯವನ್ನು ಅವಳು ಇಲ್ಲೇ ಕಳೆಯುತ್ತಿದ್ದಾಳೆ’ ಎಂದು ನರೇಶ್ ಹೇಳಿದ್ದಾರೆ.
ರಮ್ಯಾ ರಘುಪತಿ (Ramya Raghupathi) ಹಾಗೂ ನರೇಶ್ (Naresh) ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ನರೇಶ್ ಅವರು ಇಂದು (ಜೂನ್ 30) ಬೆಂಗಳೂರಿಗೆ ಆಗಮಿಸಿ ಹಲವು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೊದಲು ಮಾತನಾಡಿದ್ದ ಅವರ ಪತ್ನಿ ರಮ್ಯಾ ರಘುಪತಿ, ‘ನರೇಶ್ ಹಲವರ ಜತೆ ಅಕ್ರಮ ಸಂಬಂಧ ಹೊಂದಿದ್ದಾರೆ’ ಎಂದು ಆರೋಪಿಸಿದ್ದರು. ಇದಕ್ಕೆ ನರೇಶ್ ತಿರುಗೇಟು ನೀಡಿದ್ದಾರೆ. ‘ಅಕ್ರಮ ಸಂಬಂಧ ಹೊಂದಿರುವುದು ನಾನಲ್ಲ. ಅವಳು ಬೆಂಗಳೂರಿನಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಈ ಕಾರಣಕ್ಕೆ ಹೆಚ್ಚು ಸಮಯವನ್ನು ಅವಳು ಇಲ್ಲೇ ಕಳೆಯುತ್ತಿದ್ದಾಳೆ’ ಎಂದು ನರೇಶ್ ಹೇಳಿದ್ದಾರೆ.
ಇದನ್ನೂ ಓದಿ: ‘200 ನಟಿಯರ ಜತೆ ನಟಿಸಿದ್ದೇನೆ, ಒಬ್ಬರಾದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರಾ ಕೇಳಿ’; ನರೇಶ್ ಚಾಲೆಂಜ್
‘ನನಗೂ-ನರೇಶ್ಗೂ ಡಿವೋರ್ಸ್ ಆಗಿಲ್ಲ’; ಮೂರನೇ ಹೆಂಡತಿ ರಮ್ಯಾ ರಘುಪತಿ ಮಾತು
Latest Videos