ಕಿರೀಟಿ ಸ್ವಲ್ಪ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದುಕೊಂಡಿದ್ವಿ: ರವಿಚಂದ್ರನ್
‘ಜೂನಿಯರ್’ ಚಿತ್ರದಲ್ಲಿ ರವಿಚಂದ್ರನ್, ಕಿರೀಟಿ ರಡ್ಡಿ, ಜೆನಿಲಿಯಾ ದೇಶಮುಖ್ ನಟಿಸಿದ್ದಾರೆ. ಟಿವಿ9 ಸಂದರ್ಶನದಲ್ಲಿ ಈ ಮೂವರೂ ಮಾತನಾಡಿದ್ದಾರೆ. ‘ಕಿರೀಟಿ ಹೊಸ ಹುಡುಗ. ಬರುವಾಗ ಸ್ವಲ್ಪ ಧಿಮಾಕು, ಕೊಬ್ಬಲ್ಲಿ ಬರ್ತಾನೆ ಅಂತ ನಾವು ಅಂದುಕೊಂಡಿದ್ವಿ. ಆದರೆ ಅವನು ಹಾಗೆ ಬರಲಿಲ್ಲ. ಮೊದಲ ದಿನದಿಂದಲೇ ತುಂಬಾ ಜವಾಬ್ದಾರಿಯಿಂದ ಬಂದು ಹುಡುಗ ಅವನು’ ಎಂದು ರವಿಚಂದ್ರನ್ ಹೇಳಿದ್ದಾರೆ.
‘ಕ್ರೇಜಿ ಸ್ಟಾರ್’ ರವಿಚಂದ್ರನ್, ಕಿರೀಟಿ (Kireeti), ಜೆನಿಲಿಯಾ ದೇಶಮುಖ್ ಅವರು ‘ಜೂನಿಯರ್’ (Junior) ಸಿನಿಮಾದಲ್ಲಿ ನಟಿಸಿದ್ದಾರೆ. ಟಿವಿ9 ಸಂದರ್ಶನದಲ್ಲಿ ಈ ಮೂವರೂ ಮಾತನಾಡಿದ್ದಾರೆ. ‘ಕಿರೀಟಿ ಹೊಸ ಹುಡುಗ. ಬರುವಾಗ ಸ್ವಲ್ಪ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂತ ನಾವು ಅಂದುಕೊಂಡಿದ್ವಿ. ಆದರೆ ಅವನು ಹಾಗೆ ಬರಲಿಲ್ಲ. ಮೊದಲ ದಿನದಿಂದಲೇ ತುಂಬಾ ಜವಾಬ್ದಾರಿಯಿಂದ ಬಂದು ಹುಡುಗ ಅವನು’ ಎಂದು ರವಿಚಂದ್ರನ್ (Ravichandran) ಹೇಳಿದ್ದಾರೆ. ‘ಜೂನಿಯರ್’ ಸಿನಿಮಾ ಜುಲೈ 18ರಂದು ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 16, 2025 10:54 PM
