‘ಶರ್ಟ್ನ 3 ಬಟ್ ಓಪನ್ ಮಾಡೋದು ನಾನೊಬ್ನೆ’; ಸ್ಟೈಲ್ ಕಾಪಿ ಮಾಡಲು ಬಂದವರಿಗೆ ರವಿಚಂದ್ರನ್ ಎಚ್ಚರಿಕೆ
ರವಿಚಂದ್ರನ್ ಹಾಗೂ ಡ್ರೋನ್ ಪ್ರತಾಪ್ ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ಮುಖಾಮುಖಿ ಆಗಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಖುಷಿ ಆಗಿದ್ದಾರೆ. ‘ಶರ್ಟ್ನ 3 ಗುಂಡಿ ಓಪನ್ ಮಾಡೋದು ನಾನೊಬ್ನೆ’ ಎಂದು ರವಿಚಂದ್ರನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ರವಿಚಂದ್ರನ್ ಅವರು ಹಲವು ಸಂದರ್ಭದಲ್ಲಿ ಶರ್ಟ್ನ ಮೂರು ಬಟನ್ ತೆಗೆದುಕೊಂಡು ಇರುತ್ತಾರೆ. ಈ ಸ್ಟೈಲ್ನ ಕಾಪಿ ಮಾಡುವಂತೆ ಪ್ರತಾಪ್ಗೆ ಒತ್ತಾಯ ಬಂತು. ಆದರೆ, ಇದನ್ನು ಮಾಡಬಾರದು ಎಂಬರ್ಥದಲ್ಲಿ ರವಿಚಂದ್ರನ್ ಮಾತನಾಡಿದ್ದಾರೆ. ‘ಕರ್ನಾಟಕದಲ್ಲಿ ಶರ್ಟ್ನ ಮೂರು ಬಟನ್ ತೆಗೆದು ಕಾಣಿಸಿಕೊಳ್ಳೋದು ನಾನೊಬ್ಬನೆ’ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.