ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
'ರಿಯಲ್ ಲೈಫ್ ಟಾಮ್ ಅಂಡ್ ಜೆರ್ರಿ' ಎಂದಾದರೂ ನೋಡಿದ್ದೀರಾ? ಈ ವಿಡಿಯೋ ನೋಡಿಬಿಡಿ. ಬಾಂಬೆ ಹೈಕೋರ್ಟ್ ಹೊರಗೆ ಬೆಕ್ಕು ಮತ್ತು ಇಲಿ ಒಟ್ಟಿಗೆ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮುಂಬೈ ಬೀದಿಗಳಲ್ಲಿ 'ಟಾಮ್ ಆ್ಯಂಡ್ ಜೆರ್ರಿ' ಎಂಬ ಬೆಕ್ಕು ಮತ್ತು ಇಲಿಯನ್ನು ಒಂದೇ ಫ್ರೇಮ್‌ನಲ್ಲಿ ಒಟ್ಟಿಗೆ ತಿಂಡಿ ತಿನ್ನುತ್ತಿರುವುದನ್ನು ಮೊಬೈಲಿನಲ್ಲಿ ಸೆರೆ ಹಿಡಿಯಲಾಗಿದೆ. ವೈರಲ್ ವಿಡಿಯೋದಲ್ಲಿ ಬಾಂಬೆ ಹೈಕೋರ್ಟ್ ಹೊರಗೆ ಬೆಕ್ಕುಗಳ ಗುಂಪಿನಲ್ಲಿ ಇಲಿ ಕೂಡ ಬೀದಿಯಲ್ಲಿ ಆಹಾರವನ್ನು ತಿನ್ನುತ್ತಿರುವುದನ್ನು ನೋಡಬಹುದು.
ಮುಂಬೈ, ಜುಲೈ 8: ಮುಂಬೈ ಬೀದಿಗಳಲ್ಲಿ ‘ಟಾಮ್ ಆ್ಯಂಡ್ ಜೆರ್ರಿ’ಯಂತೆ ಒಟ್ಟಿಗೇ ಅಂಟಿಕೊಂಡು ಬೆಕ್ಕು ಮತ್ತು ಇಲಿ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬಾಂಬೆ ಹೈಕೋರ್ಟ್ ಹೊರಗೆ ಬೆಕ್ಕುಗಳ ಗುಂಪಿನ ಮಧ್ಯೆ ಇಲಿ ಕೂಡ ಸೇರಿಕೊಂಡು ಊಟ ಮಾಡುತ್ತಿರುವುದನ್ನು ಕಾಣಬಹುದು. ಯಾವುದೇ ಭಯವಿಲ್ಲದೆ ಬೆಕ್ಕಿನ ಪಕ್ಕ ಬಂದು ಇಲಿ ಆಹಾರ ತಿನ್ನುವುದನ್ನು ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

