Realme GT Neo 6: ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಎಂಟ್ರಿ ರಿಯಲ್ಮಿ GT Neo 6
ಹೊಸ ಜಿಟಿ ನಿಯೋ ಸರಣಿಯ ಫೋನ್ ಕ್ವಾಲ್ಕಂನ ಸ್ನಾಪ್‌ಡ್ರಾಗನ್ 8s Gen 3 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು 16GB ಯ RAM ಮತ್ತು 1TB ವರೆಗಿನ ಸಂಗ್ರಹಣೆಯೊಂದಿಗೆ ಬಿಡುಗಡೆಯಾಗಿದೆ. ಹೊಸ ಫೋನ್ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 8T LTPO AMOLED ಡಿಸ್ಪ್ಲೇ ಹೊಂದಿದೆ.
ಚೀನಾ ಮೂಲದ ಪ್ರಸಿದ್ಧ ಗ್ಯಾಜೆಟ್ ಮತ್ತು ಟೆಕ್ ಕಂಪನಿ ರಿಯಲ್ಮಿ ಇದೀಗ ಹೊಸ ರಿಯಲ್ ಮಿ GT ನಿಯೋ 6 ಸ್ಮಾರ್ಟ್ಫೋನ್ ಅನಾವರಣ ಮಾಡಿದೆ. ಹೊಸ ಜಿಟಿ ನಿಯೋ ಸರಣಿಯ ಫೋನ್ ಕ್ವಾಲ್ಕಂನ ಸ್ನಾಪ್‌ಡ್ರಾಗನ್ 8s Gen 3 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು 16GB ಯ RAM ಮತ್ತು 1TB ವರೆಗಿನ ಸಂಗ್ರಹಣೆಯೊಂದಿಗೆ ಬಿಡುಗಡೆಯಾಗಿದೆ. ಹೊಸ ಫೋನ್ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 8T LTPO AMOLED ಡಿಸ್ಪ್ಲೇ ಹೊಂದಿದೆ. 120W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಈ ಫೋನಿನ ಮತ್ತೊಂದು ವಿಶೇಷತೆಯಾಗಿದೆ. ನೂತನ ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Latest Videos