Realme Narzo 60 Pro 5G: ಗ್ರೇಟ್ ಕ್ಯಾಮೆರಾ ಫೀಚರ್ಸ್ ಜತೆಗೆ ಬರುತ್ತಿದೆ ಹೊಸ ರಿಯಲ್​ಮಿ ಫೋನ್

|

Updated on: Jul 11, 2023 | 9:00 AM

ರಿಯಲ್​ಮಿ ನಾರ್ಜೊ 60 ಪ್ರೊ ಸ್ಮಾರ್ಟ್​ಫೋನ್​ನಲ್ಲಿ 100 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ. ಅಲ್ಲದೆ, ಎರಡು ಸ್ಮಾರ್ಟ್​ಫೋನ್​ಗಳು ಕೂಡ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಹೊಸ ರಿಯಲ್​ಮಿ ನಾರ್ಜೊ 60 ಸರಣಿಯ ಬೆಲೆ ವಿವರ ಮತ್ತು ಲಭ್ಯತೆ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

ಚೀನಾ ಮೂಲದ ಪ್ರಮುಖ ಗ್ಯಾಜೆಟ್ ಮತ್ತು ಟೆಕ್ ಕಂಪನಿ ರಿಯಲ್​ಮಿ, ಬಹುನಿರೀಕ್ಷಿತ ನಾರ್ಜೊ 60 ಸರಣಿಯಲ್ಲಿ ಎರಡು ಸ್ಮಾರ್ಟ್​ಫೋನ್ ಅನಾವರಣ ಮಾಡಿದೆ. ರಿಯಲ್​ಮಿ ನರ್ಜೋ ಮಧ್ಯಮ ಬೆಲೆಯ ಫೋನಾಗಿದ್ದು, ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ರಿಯಲ್​ಮಿ ನಾರ್ಜೊ 60 ಪ್ರೊ ಸ್ಮಾರ್ಟ್​ಫೋನ್​ನಲ್ಲಿ 100 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ. ಅಲ್ಲದೆ, ಎರಡು ಸ್ಮಾರ್ಟ್​ಫೋನ್​ಗಳು ಕೂಡ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಹೊಸ ರಿಯಲ್​ಮಿ ನಾರ್ಜೊ 60 ಸರಣಿಯ ಬೆಲೆ ವಿವರ ಮತ್ತು ಲಭ್ಯತೆ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.