‘ಕಾಂತಾರ’ ಕನೆಕ್ಷನ್ ಕೊಟ್ಟು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡದ ಕಾಲೆಳೆದ ರಿಷಬ್ ಶೆಟ್ಟಿ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸೆಟ್ಟೇರಿ ಬಹಳ ವರ್ಷಗಳು ಕಳೆದಿದ್ದವು. ಸಿನಿಮಾ ಜುಲೈ 21ರಂದು ರಿಲೀಸ್ ಆಗಲಿದೆ. ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆದ ರಿಷಬ್ ಶೆಟ್ಟಿ ಅವರು ಕೆಲವು ವಿಚಾರಗಳನ್ನು ಮಾತನಾಡಿದರು.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸೆಟ್ಟೇರಿ ಬಹಳ ವರ್ಷಗಳು ಕಳೆದಿದ್ದವು. ಈ ಚಿತ್ರದ ಪ್ರೋಮೋ ಶೂಟ್ನಲ್ಲಿ ಪುನೀತ್ ಕೂಡ ಭಾಗಿ ಆಗಿದ್ದರು. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಜುಲೈ 21ರಂದು ರಿಲೀಸ್ ಆಗಲಿದೆ. ಸಿನಿಮಾ ಬಗ್ಗೆ ಒಂದು ಭರವಸೆ ಮೂಡಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆದ ರಿಷಬ್ ಶೆಟ್ಟಿ ಅವರು ಕೆಲವು ವಿಚಾರಗಳನ್ನು ಮಾತನಾಡಿದರು. ‘ಕಾಂತಾರ (Kantara Movie) ಚಿತ್ರಕ್ಕಿಂತ ಮೊದಲೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಶೂಟಿಂಗ್ ಶುರುವಾಗಿತ್ತು. ನಮ್ಮ ಸಿನಿಮಾ ರಿಲೀಸ್ ಆಗಿ ‘ಕಾಂತಾರ 2’ಗೆ ರೆಡಿ ಆಗುತ್ತಿದ್ದೇವೆ. ಇನ್ನೊಂದು ಸ್ವಲ್ಪ ತಡ ಆಗಿದ್ದರೂ ‘ಕಾಂತಾರ 2’ ಶೂಟಿಂಗ್ ಶುರುವಾಗುತ್ತಿತ್ತು. ಅದಕ್ಕೂ ಮೊದಲೇ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ’ ಎಂದರು ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್

ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ

ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು

ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
