Sign In

By signing in or creating an account, you agree with Associated Broadcasting Company's Terms & Conditions and Privacy Policy.

Redmi 12: ಶಓಮಿ ರೆಡ್ಮಿ ಹೊಸ ಫೋನ್ ಭಾರತದ ಮಾರುಕಟ್ಟೆಗೆ ಎಂಟ್ರಿ ಶೀಘ್ರದಲ್ಲಿ!

Redmi 12: ಶಓಮಿ ರೆಡ್ಮಿ ಹೊಸ ಫೋನ್ ಭಾರತದ ಮಾರುಕಟ್ಟೆಗೆ ಎಂಟ್ರಿ ಶೀಘ್ರದಲ್ಲಿ!

ಕಿರಣ್​ ಐಜಿ
|

Updated on: Jun 19, 2023 | 5:52 PM

ರೆಡ್ಮಿ ಸರಣಿಯಲ್ಲಿ ಹೊಸ ರೆಡ್ಮಿ 12 ಫೋನ್ ಆಯ್ದ ಕೆಲವು ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದೆ. ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಹೊಸ ರೆಡ್ಮಿ 12 ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೊಸದಾಗಿ ಬಿಡುಗಡೆಯಾಗಿರುವ ರೆಡ್ಮಿ 12 ಫೋನ್​ನ ವಿಶೇಷತೆಗಳ ಕುರಿತು ಹೆಚ್ಚಿನ ವಿವರ ಈ ವಿಡಿಯೊದಲ್ಲಿದೆ.

ಶಓಮಿ ರೆಡ್ಮಿ ಮತ್ತು ಎಂಐ ಫೋನ್ ಭಾರತದಲ್ಲಿ ಹೆಚ್ಚಿನ ಜನಪ್ರಿಯತೆ ಮತ್ತು ಮಾರುಕಟ್ಟೆ ಪಾಲು ಹೊಂದಿವೆ. ಅದರಲ್ಲೂ ರೆಡ್ಮಿ ಸರಣಿಯಲ್ಲಿ ಹಲವು ಮಾದರಿಗಳು ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೆಚ್ಚಿನ ಸೇಲ್ ಕಂಡಿದೆ. ರೆಡ್ಮಿ ಸರಣಿಯಲ್ಲಿ ಹೊಸ ರೆಡ್ಮಿ 12 ಫೋನ್ ಆಯ್ದ ಕೆಲವು ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದೆ. ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಹೊಸ ರೆಡ್ಮಿ 12 ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೊಸದಾಗಿ ಬಿಡುಗಡೆಯಾಗಿರುವ ರೆಡ್ಮಿ 12 ಫೋನ್​ನ ವಿಶೇಷತೆಗಳ ಕುರಿತು ಹೆಚ್ಚಿನ ವಿವರ ಈ ವಿಡಿಯೊದಲ್ಲಿದೆ.