Redmi Watch 5 Active: ಶಓಮಿ ರೆಡ್ಮಿ ಲೇಟೆಸ್ಟ್ ಸ್ಮಾರ್ಟ್ವಾಚ್ ಫೀಚರ್ಸ್ ನೋಡಿ!
Redmi Watch 5 Active ಸ್ಮಾರ್ಟ್ ಫಿಟ್ನೆಸ್ ಟ್ರ್ಯಾಕಿಂಗ್ ಜತೆಗೆ ಅಲೆಕ್ಸಾ ಅಸಿಸ್ಟ್ ಹೊಂದಿದೆ. ಹೃದಯ ಬಡಿತ ಮಾಪನ, 18 ದಿನಗಳವರೆಗಿನ ಬ್ಯಾಟರಿ ಬಾಳಿಕೆ ಹೊಸ ರೆಡ್ಮಿ ವಾಚ್ 5 ಆ್ಯಕ್ಟಿವ್ನ ವಿಶೇಷತೆಯಾಗಿದೆ. ವಾಯ್ಸ್ ಕಾಲಿಂಗ್ ಫೀಚರ್ ಕೂಡ ಇದ್ದು, ಆ್ಯಂಡ್ರಾಯ್ಡ್ ಮತ್ತು ಐಫೋನ್ಗಳಲ್ಲಿ ರೆಡ್ಮಿ ವಾಚ್ ಬಳಸಬಹುದಾಗಿದೆ. ಸ್ಮಾರ್ಟ್ವಾಚ್ ಆಕರ್ಷಕ ವಿನ್ಯಾಸ ಮತ್ತು ಎರಡು ಬಣ್ಣಗಳಲ್ಲಿ ದೊರೆಯಲಿದೆ.
ಶಓಮಿ ರೆಡ್ಮಿ ಸ್ಮಾರ್ಟ್ಫೋನ್ ಮಾತ್ರವಲ್ಲದೇ, ಸ್ಮಾರ್ಟ್ ಗ್ಯಾಜೆಟ್ಗಳ ಮಾರುಕಟ್ಟೆಯಲ್ಲೂ ಫೇಮಸ್ ಆಗಿದೆ. ರೆಡ್ಮಿ ಸ್ಮಾರ್ಟ್ವಾಚ್ ಲೋಕದಲ್ಲಿ ಮತ್ತೊಂದು ಆಕರ್ಷಕ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. Redmi Watch 5 Active ಸ್ಮಾರ್ಟ್ ಫಿಟ್ನೆಸ್ ಟ್ರ್ಯಾಕಿಂಗ್ ಜತೆಗೆ ಅಲೆಕ್ಸಾ ಅಸಿಸ್ಟ್ ಹೊಂದಿದೆ. ಹೃದಯ ಬಡಿತ ಮಾಪನ, 18 ದಿನಗಳವರೆಗಿನ ಬ್ಯಾಟರಿ ಬಾಳಿಕೆ ಹೊಸ ರೆಡ್ಮಿ ವಾಚ್ 5 ಆ್ಯಕ್ಟಿವ್ನ ವಿಶೇಷತೆಯಾಗಿದೆ. ವಾಯ್ಸ್ ಕಾಲಿಂಗ್ ಫೀಚರ್ ಕೂಡ ಇದ್ದು, ಆ್ಯಂಡ್ರಾಯ್ಡ್ ಮತ್ತು ಐಫೋನ್ಗಳಲ್ಲಿ ರೆಡ್ಮಿ ವಾಚ್ ಬಳಸಬಹುದಾಗಿದೆ. ಸ್ಮಾರ್ಟ್ವಾಚ್ ಆಕರ್ಷಕ ವಿನ್ಯಾಸ ಮತ್ತು ಎರಡು ಬಣ್ಣಗಳಲ್ಲಿ ದೊರೆಯಲಿದೆ.