AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance JioTag: ಏರ್​ಟ್ಯಾಗ್​ಗೆ ಸೆಡ್ಡು ಹೊಡೆಯಲು ಬಂತು ರಿಲಯನ್ಸ್ ಜಿಯೋಟ್ಯಾಗ್

Reliance JioTag: ಏರ್​ಟ್ಯಾಗ್​ಗೆ ಸೆಡ್ಡು ಹೊಡೆಯಲು ಬಂತು ರಿಲಯನ್ಸ್ ಜಿಯೋಟ್ಯಾಗ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 14, 2023 | 6:23 PM

Share

ಬ್ಲೂಟೂಥ್ ಟ್ರ್ಯಾಕರ್‌ ಜಿಯೋಟ್ಯಾಗ್ ಬೆಲೆ 749 ರೂ (MRP Rs 2,199) ಆಗಿದೆ. ಆ್ಯಪಲ್​ ಏರ್​ಟ್ಯಾಗ್ ಬೆಲೆ ಸದ್ಯ 3,490 ರೂ. ಇದೆ. ಕೀ, ವ್ಯಾಲೆಟ್‌ನಂಥ ವಸ್ತುಗಳನ್ನು ಹಾಗೂ ಸ್ಮಾರ್ಟ್​​​ಫೋನ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಟ್ರ್ಯಾಕ್ ಮಾಡಲು ಮತ್ತು ಹುಡುಕಲು ಜಿಯೋಟ್ಯಾಗ್ ನೆರವಾಗಲಿದೆ. ಜಿಯೋಟ್ಯಾಗ್​ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಆ್ಯಪಲ್​ ಏರ್​ಟ್ಯಾಗ್​ಗೆ ಸೆಡ್ಡು ಹೊಡೆದಿರುವ ರಿಲಯನ್ಸ್ ಜಿಯೋ ಇದೀಗ ಜಿಯೋಟ್ಯಾಗ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯ ಬಹು ನಿರೀಕ್ಷಿತ ಜಿಯೋಟ್ಯಾಗ್ ವಿನ್ಯಾಸದ ದೃಷ್ಟಿಯಿಂದ ಮಾತ್ರವಲ್ಲದೆ ಬೆಲೆ ವಿಚಾರದಲ್ಲಿಯೂ ಆ್ಯಪಲ್​ ಏರ್​ಟ್ಯಾಗ್​ಗೆ ಪೈಪೋಟಿ ಒಡ್ಡಲಿದೆ. ಬ್ಲೂಟೂಥ್ ಟ್ರ್ಯಾಕರ್‌ ಜಿಯೋಟ್ಯಾಗ್ ಬೆಲೆ 749 ರೂ (MRP Rs 2,199) ಆಗಿದೆ. ಆ್ಯಪಲ್​ ಏರ್​ಟ್ಯಾಗ್ ಬೆಲೆ ಸದ್ಯ 3,490 ರೂ. ಇದೆ. ಕೀ, ವ್ಯಾಲೆಟ್‌ನಂಥ ವಸ್ತುಗಳನ್ನು ಹಾಗೂ ಸ್ಮಾರ್ಟ್​​​ಫೋನ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಟ್ರ್ಯಾಕ್ ಮಾಡಲು ಮತ್ತು ಹುಡುಕಲು ಜಿಯೋಟ್ಯಾಗ್ ನೆರವಾಗಲಿದೆ. ಜಿಯೋಟ್ಯಾಗ್​ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Follow Us
ಕಿರಣ್​ ಐಜಿ
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.