Sign In

By signing in or creating an account, you agree with Associated Broadcasting Company's Terms & Conditions and Privacy Policy.

Snake: ಮೈಸೂರಿನಲ್ಲಿ ತರಕಾರಿ ರಾಶಿಯಲ್ಲಿ ಅವಿತು ಕುಳಿತಿದ್ದ ನಾಗರಹಾವು ರಕ್ಷಣೆ

Snake: ಮೈಸೂರಿನಲ್ಲಿ ತರಕಾರಿ ರಾಶಿಯಲ್ಲಿ ಅವಿತು ಕುಳಿತಿದ್ದ ನಾಗರಹಾವು ರಕ್ಷಣೆ

ಆಯೇಷಾ ಬಾನು
|

Updated on: Jun 28, 2023 | 8:48 AM

ಮೈಸೂರಿನಲ್ಲಿ ತರಕಾರಿಗಳ ನಡುವೆ ಇದ್ದ ನಾಗರಹಾವು ರಕ್ಷಣೆ ಮಾಡಲಾಗಿದೆ. ಹಾವನ್ನು ಕಂಡು ಜನ ಭಯಭೀತರಾಗಿದ್ದು ಸ್ನೇಕ್ ರಮೇಶ್‌ ನಾಗರಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ಮೈಸೂರಿನ ರಮಾಬಾಯಿನಗರ ಸಿ ಬ್ಲಾಕ್​ನಲ್ಲಿ ತರಕಾರಿಗಳ ನಡುವೆ ಇದ್ದ ನಾಗರಹಾವು ಸಂರಕ್ಷಣೆ ಮಾಡಲಾಗಿದೆ. ತರಕಾರಿ ವ್ಯಾಪಾರ ಮಾಡುವ ನಂಜಪ್ಪ ಎಂಬುವರ ಮನೆಯಲ್ಲಿ ತರಕಾರಿ ಮಧ್ಯೆ ನಾಗರಹಾವು ಅವಿತುಕೊಂಡಿತ್ತು. ಸ್ನೇಕ್ ರಮೇಶ್‌ ನಾಗರಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.