Snake: ಮೈಸೂರಿನಲ್ಲಿ ತರಕಾರಿ ರಾಶಿಯಲ್ಲಿ ಅವಿತು ಕುಳಿತಿದ್ದ ನಾಗರಹಾವು ರಕ್ಷಣೆ
ಮೈಸೂರಿನಲ್ಲಿ ತರಕಾರಿಗಳ ನಡುವೆ ಇದ್ದ ನಾಗರಹಾವು ರಕ್ಷಣೆ ಮಾಡಲಾಗಿದೆ. ಹಾವನ್ನು ಕಂಡು ಜನ ಭಯಭೀತರಾಗಿದ್ದು ಸ್ನೇಕ್ ರಮೇಶ್ ನಾಗರಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.
ಮೈಸೂರಿನ ರಮಾಬಾಯಿನಗರ ಸಿ ಬ್ಲಾಕ್ನಲ್ಲಿ ತರಕಾರಿಗಳ ನಡುವೆ ಇದ್ದ ನಾಗರಹಾವು ಸಂರಕ್ಷಣೆ ಮಾಡಲಾಗಿದೆ. ತರಕಾರಿ ವ್ಯಾಪಾರ ಮಾಡುವ ನಂಜಪ್ಪ ಎಂಬುವರ ಮನೆಯಲ್ಲಿ ತರಕಾರಿ ಮಧ್ಯೆ ನಾಗರಹಾವು ಅವಿತುಕೊಂಡಿತ್ತು. ಸ್ನೇಕ್ ರಮೇಶ್ ನಾಗರಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.