‘ನೀವು ಶಿವನ ಕತ್ತಿನಲ್ಲಿರುವ ನಾಗರಹಾವು’; ಆರ್ಯವರ್ಧನ್ ಸ್ಪಷ್ಟನೆ ಕೇಳಿ ದಂಗಾದ ರೂಪೇಶ್ ರಾಜಣ್ಣ
ಶನಿವಾರದ (ಡಿಸೆಂಬರ್ 3) ಎಪಿಸೋಡ್ನಲ್ಲಿ ರೂಪೇಶ್ ರಾಜಣ್ಣ ಅವರನ್ನು ನಾಗರಹಾವಿಗೆ ಹೋಲಿಕೆ ಮಾಡಿದ್ದರು ಆರ್ಯವರ್ಧನ್. ಇದು ಸ್ವತಃ ರೂಪೇಶ್ ರಾಜಣ್ಣಗೆ ಅಚ್ಚರಿ ಮೂಡಿಸಿತ್ತು.
ಶನಿವಾರದ (ಡಿಸೆಂಬರ್ 3) ಎಪಿಸೋಡ್ನಲ್ಲಿ ರೂಪೇಶ್ ರಾಜಣ್ಣ (Roopesh Rajanna) ಅವರನ್ನು ನಾಗರಹಾವಿಗೆ ಹೋಲಿಕೆ ಮಾಡಿದ್ದರು ಆರ್ಯವರ್ಧನ್. ಇದು ಸ್ವತಃ ರೂಪೇಶ್ ರಾಜಣ್ಣಗೆ ಅಚ್ಚರಿ ಮೂಡಿಸಿತ್ತು. ನನ್ನನ್ನು ಆರ್ಯವರ್ಧನ್ (Aryavardhan) ಹೀಗೇಕೆ ಕರೆದರು ಎಂದು ಆಲೋಚಿಸುತ್ತಲೇ ಇದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಆರ್ಯವರ್ಧನ್, ‘ನೀವು ಸಾಮಾನ್ಯ ಹಾವಲ್ಲ. ಈಶ್ವರನ ಕತ್ತಿನಲ್ಲಿ ಇರುತ್ತೀರಲ್ಲ ಆ ನಾಗರಹಾವು. ನಾನು ಆ ಅರ್ಥದಲ್ಲಿ ಹೇಳಿದ್ದು’ ಎಂದಿದ್ದಾರೆ. ಈ ಮಾತನ್ನು ಕೇಳಿ ರೂಪೇಶ್ ರಾಜಣ್ಣ ದಂಗಾಗಿದ್ದಾರೆ. ಸುದೀಪ್ ಎದುರು ಈ ವಿಚಾರ ಚರ್ಚೆಗೆ ಬಂದಿದೆ. ಆ ಕುರಿತು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ.
Loading...
Unable to load recommendations.
Follow Us
