ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್‌ಪಿಎಫ್ ಸಿಬ್ಬಂದಿ
ಜೈಪುರ-ಉದಯಪುರ ರೈಲು ಕಿಶನ್‌ಗಢ ನಿಲ್ದಾಣ ತಲುಪಿದಾಗ, ಸೋನು ಕುಮಾವತ್ ಎಂಬ ಮಹಿಳೆ ರೈಲಿನಿಂದ ಇಳಿಯಲು ಪ್ರಯತ್ನಿಸಿದರು. ಆದರೆ, ಆಕೆಯ ಕಾಲು ಆಕಸ್ಮಿಕವಾಗಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ಫುಟ್‌ಬೋರ್ಡ್ ನಡುವೆ ಸಿಲುಕಿಕೊಂಡಿತು. ಪರಿಣಾಮವಾಗಿ, ಆಕೆಯನ್ನು ರೈಲಿನೊಂದಿಗೆ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ಕಿರುಚಲು ಪ್ರಾರಂಭಿಸಿದರು. ಇದು ನಿಲ್ದಾಣದಲ್ಲಿದ್ದ ಪ್ರಯಾಣಿಕರಲ್ಲಿ ತೀವ್ರ ಆತಂಕವನ್ನುಂಟುಮಾಡಿತು. ಅಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ನಿರಂಜನ್ ಲಾಲ್ ಪರಿಸ್ಥಿತಿಯನ್ನು ಗಮನಿಸಿ ಯಾವುದೇ ವಿಳಂಬವಿಲ್ಲದೆ ಸ್ಥಳಕ್ಕೆ ಧಾವಿಸಿದರು.
ಜೈಪುರ, ನವೆಂಬರ್ 10: ರಾಜಸ್ಥಾನದ ಕಿಶನ್‌ಗಢ ರೈಲು ನಿಲ್ದಾಣದಲ್ಲಿ ಒಂದು ದೊಡ್ಡ ಅಪಘಾತವು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಮಹಿಳೆಯ ಕಾಲು ಪ್ಲಾಟ್‌ಫಾರ್ಮ್ ಮತ್ತು ಫುಟ್‌ಬೋರ್ಡ್ ನಡುವೆ ಸಿಲುಕಿಕೊಂಡು ರೈಲು ಸ್ವಲ್ಪ ದೂರ ಎಳೆದೊಯ್ದಿತು. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ನಿರಂಜನ್ ಲಾಲ್ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ಆಕೆಯ ಜೀವವನ್ನು ಉಳಿಸಿದರು.
ಜೈಪುರ-ಉದಯಪುರ ರೈಲು ಕಿಶನ್‌ಗಢ ನಿಲ್ದಾಣ ತಲುಪಿದಾಗ, ಸೋನು ಕುಮಾವತ್ ಎಂಬ ಮಹಿಳೆ ರೈಲಿನಿಂದ ಇಳಿಯಲು ಪ್ರಯತ್ನಿಸಿದರು. ಆದರೆ, ಆಕೆಯ ಕಾಲು ಆಕಸ್ಮಿಕವಾಗಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ಫುಟ್‌ಬೋರ್ಡ್ ನಡುವೆ ಸಿಲುಕಿಕೊಂಡಿತು. ಪರಿಣಾಮವಾಗಿ, ಆಕೆಯನ್ನು ರೈಲಿನೊಂದಿಗೆ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ಕಿರುಚಲು ಪ್ರಾರಂಭಿಸಿದರು. ಇದು ನಿಲ್ದಾಣದಲ್ಲಿದ್ದ ಪ್ರಯಾಣಿಕರಲ್ಲಿ ತೀವ್ರ ಆತಂಕವನ್ನುಂಟುಮಾಡಿತು. ಅಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ನಿರಂಜನ್ ಲಾಲ್ ಪರಿಸ್ಥಿತಿಯನ್ನು ಗಮನಿಸಿ ಯಾವುದೇ ವಿಳಂಬವಿಲ್ಲದೆ ಸ್ಥಳಕ್ಕೆ ಧಾವಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಎಸ್ಆರ್ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್ ವಿಚಾರಣೆ ಮತ್ತಷ್ಟು ತೀವ್ರ

