ಎಸಿಬಿ ದಾಳಿ ವೇಳೆ ಧಾರವಾಡ ಆರ್ ಟಿ ಒ ಮನೆಯಲ್ಲಿ ಲಕ್ಷಾಂತರ ಹಣ, ಚಿನ್ನಾಭರಣ ಪತ್ತೆ
ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಸಂಬಂಧಿಸಿದ ಕಾಗದಪತ್ರಗಳ ಪರಿಶೀಲನೆ ನಡೆಯುತ್ತಿದೆ. ಸಾಯಂಕಾದ ಸಮಯದವರೆಗೆ ಮತ್ತಷ್ಟು ವಿವರಗಳು ಲಭ್ಯವಾಗಲಿವೆ.
Dharwad: ವಿಡಿಯೋನಲ್ಲಿ ನಿಮಗೆ ಕಾಣುತ್ತಿರೋದು ಧಾರವಾಡದ ಆರ್ ಟಿ ಒ (RTO) ಅವರ ಮನೆ, ಸದರಿ ಮನೆಯು ನಗರದ ಲಕುಮನಹಳ್ಳಿ ಕೆ ಹೆಚ್ ಬಿ ಕಾಲೋನಿಯಲ್ಲಿದೆ (KHB colony). ಶುಕ್ರವಾರ ಬೆಳ್ಳಬೆಳಗ್ಗೆಯೇ ಎಸಿಬಿ ಆಧಿಕಾರಿಗಳು (ACB sleuths) ಅಧಿಕಾರಿಯ ಮನೆ ಮೇಲೆ ದಾಳಿ ನಡೆಸಿದರು. ದಾಳಿ ಸಮಯ ಅವರ ಮನೆಯಲ್ಲಿ 16 ಲಕ್ಷ ರೂ. ನಗದು, 250 ಗ್ರಾಂ ಚಿನ್ನ ಮತ್ತು 400 ಗ್ರಾಂ ಬೆಳ್ಳಿ ಪತ್ತೆಯಾಗಿದೆ. ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಸಂಬಂಧಿಸಿದ ಕಾಗದಪತ್ರಗಳ ಪರಿಶೀಲನೆ ನಡೆಯುತ್ತಿದೆ. ಸಾಯಂಕಾದ ಸಮಯದವರೆಗೆ ಮತ್ತಷ್ಟು ವಿವರಗಳು ಲಭ್ಯವಾಗಲಿವೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos