AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RSS ಪಥ ಸಂಚಲನ:  ಮಾಲೂರು ಪಟ್ಟಣದಲ್ಲಿ ಎಲ್ಲೆಡೆ ರಾರಾಜಿಸುತ್ತಿವೆ ಕೇಸರಿ ಬಾವುಟಗಳು

RSS ಪಥ ಸಂಚಲನ: ಮಾಲೂರು ಪಟ್ಟಣದಲ್ಲಿ ಎಲ್ಲೆಡೆ ರಾರಾಜಿಸುತ್ತಿವೆ ಕೇಸರಿ ಬಾವುಟಗಳು

ಭಾವನಾ ಹೆಗಡೆ
|

Updated on: Oct 26, 2025 | 3:39 PM

Share

ಕೋಲಾರ ಜಿಲ್ಲೆ ಮಾಲೂರು ಪಟ್ಟಣದದಲ್ಲಿ ಇಂದು RSS ಪಥಸಂಚಲನ ನಡೆಯಲಿದ್ದು, 3000 ಕ್ಕೂ ಹೆಚ್ಚು ಗಣ ವೇಷಧಾರಿಗಳು ಭಾಗವಹಿಸಲಿದ್ದಾರೆ. ಈ ಪಥಸಂಚಲನದ ಅಂಗವಾಗಿ ಪಟ್ಟಣದೆಲ್ಲೆಡೆ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದು, ಪ್ರಮುಖ ಸರ್ಕಲ್​ ಗಳಲ್ಲಿ ಭಾರತಾಂಬೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ಸ್ಗಳನ್ನು ಹಾಕಲಾಗಿದೆ.ಮಾಜಿ ಶಾಸಕ ಶಾಸಕ ಮಂಜುನಾಥಗೌಡ, ‌ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ, ಮಾಜಿ ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಹಲವು ಮುಖಂಡರು ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ.

ಕೋಲಾರ, ಅಕ್ಟೋಬರ್ 26: ಕೋಲಾರ ಜಿಲ್ಲೆ ಮಾಲೂರು ಪಟ್ಟಣದದಲ್ಲಿ ಇಂದು RSS ಪಥಸಂಚಲನ ನಡೆಯಲಿದ್ದು, 3000 ಕ್ಕೂ ಹೆಚ್ಚು ಗಣ ವೇಷಧಾರಿಗಳು ಭಾಗವಹಿಸಲಿದ್ದಾರೆ. ಈ ಪಥಸಂಚಲನದ ಅಂಗವಾಗಿ ಪಟ್ಟಣದೆಲ್ಲೆಡೆ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದು, ಪ್ರಮುಖ ಸರ್ಕಲ್​ ಗಳಲ್ಲಿ ಭಾರತಾಂಬೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ಸ್ಗಳನ್ನು ಹಾಕಲಾಗಿದೆ.ಮಾಜಿ ಶಾಸಕ ಶಾಸಕ ಮಂಜುನಾಥಗೌಡ, ‌ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ, ಮಾಜಿ ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಹಲವು ಮುಖಂಡರು ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ.