Sadhu Kokila: ‘ತ್ರಿಬಲ್​ ರೈಡಿಂಗ್​’ ನಟಿಯರ ಜೊತೆ ವೇದಿಕೆ ಮೇಲೆ ಸಾಧು ಕೋಕಿಲ ಬಿಂದಾಸ್​ ಡ್ಯಾನ್ಸ್​

‘ತ್ರಿಬಲ್​ ರೈಡಿಂಗ್​’ ಚಿತ್ರದ ಟ್ರೇಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಆ ಮೂಲಕ ಅವರು ಎಲ್ಲರನ್ನೂ ರಂಜಿಸಿದರು.

Sadhu Kokila: ‘ತ್ರಿಬಲ್​ ರೈಡಿಂಗ್​’ ನಟಿಯರ ಜೊತೆ ವೇದಿಕೆ ಮೇಲೆ ಸಾಧು ಕೋಕಿಲ ಬಿಂದಾಸ್​ ಡ್ಯಾನ್ಸ್​
| Updated By: ಮದನ್​ ಕುಮಾರ್​

Updated on: Nov 17, 2022 | 9:57 AM

‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ನಟನೆಯ ‘ತ್ರಿಬಲ್​ ರೈಡಿಂಗ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಕೂಡ ಅಭಿನಯಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಈ ಚಿತ್ರದ ಟ್ರೇಲರ್​ (Tribble Riding Trailer) ರಿಲೀಸ್​ ಕಾರ್ಯಕ್ರಮ​ ನಡೆಯಿತು. ಈ ವೇಳೆ ಸಾಧು ಕೋಕಿಲ ಅವರು ವೇದಿಕೆ ಮೇಲೆ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿ ಎಲ್ಲರನ್ನೂ ರಂಜಿಸಿದರು. ನಟನಾಗಿ ಮಾತ್ರವಲ್ಲದೇ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ, ನಿರ್ದೇಶಕನಾಗಿಯೂ ಅವರು ಫೇಮಸ್​. ಅದೇ ರೀತಿ ಡ್ಯಾನ್ಸ್​ ವಿಚಾರದಲ್ಲೂ ಸಾಧು ಕೋಕಿಲ (Sadhu Kokila) ಅವರು ಯಾರಿಗೂ ಕಮ್ಮಿ ಇಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us