Loading video

Harshika: ನಟಿ ಹರ್ಷಿಕಾ ಪೂಣಚ್ಚ ಮದುವೆ ಸುದ್ದಿ ಬ್ರೇಕಿಂಗ್ ಕೊಟ್ಟ ಸಾಧು ಕೋಕಿಲ

|

Updated on: Aug 02, 2023 | 11:06 PM

Harshika Poonacha: ನಟಿ ಹರ್ಷಿಕಾ ಪೂಣಚ್ಚ ಮದುವೆ ಆಗುತ್ತಿರುವ ಸುದ್ದಿಯನ್ನು ಸಾಧುಕೋಕಿಲ ಬಹಿರಂಗಗೊಳಿಸಿದ್ದಾರೆ. ಸಾಧು ಮಾತಿಗೆ ಹರ್ಷಿಕಾ ಏನೆಂದರು?

ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮದುವೆ ಆಗುತ್ತಿದ್ದಾರೆ. ಈ ವಿಷಯವನ್ನು ಖಾತ್ರಿ ಪಡಿಸಿರುವುದು ನಟ ಸಾಧು ಕೋಕಿಲ (Sadhu Kokila). ಹರ್ಷಿಕಾ ನಟಿಸಿರುವ ‘ತಾಯ್ತ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಧು ಕೋಕಿಲ ಹರ್ಷಿಕಾ ಪೂಣಚ್ಚ ಇದೇ ತಿಂಗಳು 24 ರಂದು ವಿವಾಹವಾಗುತ್ತಿರುವುದಾಗಿ ಹೇಳಿದರು. ಸಾಧು ಹೇಳಿದ ಸುದ್ದಿಯನ್ನು ಖಾತ್ರಿಪಡಿಸಿದ ಹರ್ಷಿಕಾ, ವಿವಾಹವಾಗುತ್ತಿರುವುದು ನಿಜ. ಎಲ್ಲರಿಗೂ ಅಧಿಕೃತ ಆಹ್ವಾನವನ್ನು ನೀಡಲಿದ್ದೇನೆ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ