AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Harshika Poonacha: ನೀಲಿ ಸಮುದ್ರದ ತಟದಲ್ಲಿ ಶ್ವೇತ ಸುಂದರಿ ಹರ್ಷಿಕಾ ಪೂಣಚ್ಚ

Harshika Poonacha: ಇಂಡೋನೇಷ್ಯಾನಲ್ಲಿ ಗೆಳತಿಯರ ಜೊತೆ ಸೇರಿ ಸಾಹಸ ಯಾತ್ರೆ ಮಾಡಿದ್ದಾರೆ ನಟಿ ಹರ್ಷಿಕಾ ಪೂಣಚ್ಚ.

ಮಂಜುನಾಥ ಸಿ.
|

Updated on: Jul 27, 2023 | 11:14 PM

Share
ನಟಿ ಹರ್ಷಿಕಾ ಪೂಣಚ್ಚ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ

ನಟಿ ಹರ್ಷಿಕಾ ಪೂಣಚ್ಚ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ

1 / 7
ಗೆಳತಿಯರೊಟ್ಟಿಗೆ ಇಂಡೋನೇಷ್ಯಾದಲ್ಲಿ ಪ್ರವಾಸ ಮಾಡುತ್ತಿದ್ದಾರೆ

ಗೆಳತಿಯರೊಟ್ಟಿಗೆ ಇಂಡೋನೇಷ್ಯಾದಲ್ಲಿ ಪ್ರವಾಸ ಮಾಡುತ್ತಿದ್ದಾರೆ

2 / 7
ಹರ್ಷಿಕಾ ತಮ್ಮ ವಿದೇಶ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ

ಹರ್ಷಿಕಾ ತಮ್ಮ ವಿದೇಶ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ

3 / 7
ನೀಲಿ ಸಮುದ್ರದ ತಟದಲ್ಲಿ ಶ್ವೇತ ಸುಂದರಿ ಹರ್ಷಿಕಾ ಪೂಣಚ್ಚ

ನೀಲಿ ಸಮುದ್ರದ ತಟದಲ್ಲಿ ಶ್ವೇತ ಸುಂದರಿ ಹರ್ಷಿಕಾ ಪೂಣಚ್ಚ

4 / 7
ಸ್ವಲ್ಪ ಸಾಹಸ ಸ್ವಲ್ಪ ಮಜಾ ಮಾಡಿದರಂತೆ ಹರ್ಷಿಕಾ

ಸ್ವಲ್ಪ ಸಾಹಸ ಸ್ವಲ್ಪ ಮಜಾ ಮಾಡಿದರಂತೆ ಹರ್ಷಿಕಾ

5 / 7
ಕ್ಲಿಂಗ್ ಕಿಂಗ್ ಬೀಚ್​ನಲ್ಲಿ ಹರ್ಷಿಕಾ ಟ್ರೆಕ್ಕಿಂಗ್ ಮಾಡಿದ್ದಾರೆ

ಕ್ಲಿಂಗ್ ಕಿಂಗ್ ಬೀಚ್​ನಲ್ಲಿ ಹರ್ಷಿಕಾ ಟ್ರೆಕ್ಕಿಂಗ್ ಮಾಡಿದ್ದಾರೆ

6 / 7
ಸಾಹಸಮಯಾಗಿತ್ತಂತೆ ಈ ಟ್ರೆಕ್ಕಿಂಗ್

ಸಾಹಸಮಯಾಗಿತ್ತಂತೆ ಈ ಟ್ರೆಕ್ಕಿಂಗ್

7 / 7