ದೇವಿಶ್ರೀ ಪ್ರಸಾದ್ ಎದುರು ತಮ್ಮ ಮ್ಯೂಸಿಕ್ ಹಿಸ್ಟರಿ ಬಿಚ್ಚಿಟ್ಟ ಸಾಧುಕೋಕಿಲ
Sadhu Kokila: ತೆಲುಗಿನ ಸಂಗೀತ ನಿರ್ದೇಶಕರುಗಳ ನಡುವಿನ ಸಂಬಂಧದ ಬಗ್ಗೆ ಸಾಧುಕೋಕಿಲ ಮಾತನಾಡಿದ್ದಾರೆ. ಈಗ ತೆಲುಗಿನಲ್ಲಿ ಟಾಪ್ನಲ್ಲಿರುವ ತಮನ್, ತಮಿಳಿನ ಹ್ಯಾರಿಸ್ ಅವರುಗಳು ತಮಗಾಗಿ ಕೆಲಸ ಮಾಡಿದ್ದರು ಎಂದು ಸಾಧುಕೋಕಿಲ ಹೇಳಿದರು. ಇದು ದೇವಿಶ್ರೀ ಪ್ರಸಾದ್ಗೆ ಆಶ್ಚರ್ಯ ತಂದಿತು. ದೇವಿಶ್ರೀ ಪ್ರಸಾದ್ ಬೆಂಗಳೂರು ಫಿಲಂ ಫೆಸ್ಟ್ಗೆ ಅತಿಥಿಯಾಗಿ ಆಗಮಿಸಿದ್ದರು.
ಕನ್ನಡ ಸಿನಿಮಾ ಪ್ರೇಕ್ಷಕರಿಗೆ, ಪರಭಾಷೆಯವರಿಗೂ ಸಹ ಸಾಧುಕೋಕಿಲ ಹಾಸ್ಯನಟನಾಗಿ ಬಹಳ ಜನಪ್ರಿಯ. ಆದರೆ ಅವರೊಬ್ಬ ಬಹಳ ಒಳ್ಳೆಯ ಸಂಗೀತ ನಿರ್ದೇಶಕ. ಹಲವಾರು ನೆನಪುಳಿಯುವ ಹಾಡುಗಳನ್ನು ಸಾಧುಕೋಕಿಲ ನೀಡಿದ್ದಾರೆ. ನಿನ್ನೆಯಷ್ಟೆ ಬೆಂಗಳೂರು ಫಿಲಂ ಫೆಸ್ಟ್ಗೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಆಗಮಿಸಿದ್ದರು. ಈ ವೇಳೆ ತಮ್ಮ ಹಾಗೂ ತೆಲುಗಿನ ಸಂಗೀತ ನಿರ್ದೇಶಕರುಗಳ ನಡುವಿನ ಸಂಬಂಧದ ಬಗ್ಗೆ ಸಾಧುಕೋಕಿಲ ಮಾತನಾಡಿದರು. ಈಗ ತೆಲುಗಿನಲ್ಲಿ ಟಾಪ್ನಲ್ಲಿರುವ ತಮನ್, ತಮಿಳಿನ ಹ್ಯಾರಿಸ್ ಅವರುಗಳು ತಮಗಾಗಿ ಕೆಲಸ ಮಾಡಿದ್ದರು ಎಂದು ಸಾಧುಕೋಕಿಲ ಹೇಳಿದರು. ಇದು ದೇವಿಶ್ರೀ ಪ್ರಸಾದ್ಗೆ ಆಶ್ಚರ್ಯ ತಂದಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos