AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸಾದಾಗ ಈ ತಾರೆಯರ ಲುಕ್​ ಹೇಗಿರುತ್ತೆ ನೋಡಿ; ಇವರೇನಾ ಸಲ್ಲು, ಹೃತಿಕ್​, ಆಲಿಯಾ, ಐಶ್ವರ್ಯಾ?

ವಯಸ್ಸಾದಾಗ ಈ ತಾರೆಯರ ಲುಕ್​ ಹೇಗಿರುತ್ತೆ ನೋಡಿ; ಇವರೇನಾ ಸಲ್ಲು, ಹೃತಿಕ್​, ಆಲಿಯಾ, ಐಶ್ವರ್ಯಾ?

TV9 Web
| Edited By: |

Updated on:Oct 14, 2022 | 2:42 PM

Share

ಸೌಂದರ್ಯದ ಬಗ್ಗೆ ಸಖತ್​ ಕಾಳಜಿ ವಹಿಸುವ ಸೆಲೆಬ್ರಿಟಿಗಳು ವೃದ್ಧಾಪ್ಯದಲ್ಲಿ ಹೇಗೆ ಕಾಣಿಸುತ್ತಾರೆ? ಕೆಲವು ತಾರೆಯರ ಲುಕ್ ಇಲ್ಲಿದೆ..

ಸದಾ ಯುವಕರಂತೆ ಕಾಣಲು ಸೆಲೆಬ್ರಿಟಿಗಳು ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಕಷ್ಟಪಡುತ್ತಾರೆ. ಮುಖದಲ್ಲಿ ಸ್ವಲ್ಪ ಸುಕ್ಕುಗಳು ಕಾಣಿಸಿಕೊಂಡರೂ ತಾರೆಯರಿಗೆ ಚಿಂತೆ ಶುರುವಾಗುತ್ತದೆ. ಇಷ್ಟೆಲ್ಲ ಕಾಳಜಿ ವಹಿಸುವ ಸೆಲೆಬ್ರಿಟಿಗಳು ವೃದ್ಧಾಪ್ಯದಲ್ಲಿ ಹೇಗೆ ಕಾಣಿಸುತ್ತಾರೆ? ಸಲ್ಮಾನ್​ ಖಾನ್​ (Salman Khan), ಶಾರುಖ್​ ಖಾನ್​, ಆಲಿಯಾ ಭಟ್​, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಮುಂತಾದ ಬಾಲಿವುಡ್​ (Bollywood) ನಟ-ನಟಿಯರ ಮುಖದಲ್ಲಿ ಸುಕ್ಕುಗಳು ಮೂಡಿದರೆ ಹೇಗೆ ಕಾಣಬಹುದು? ಈ ವಿಡಿಯೋದಲ್ಲಿದೆ ನೋಡಿ ಝಲಕ್​.

 

Published on: Oct 14, 2022 02:42 PM