Samsung TV Offer: ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಖರೀದಿಸಿದರೆ ಸೌಂಡ್​ಬಾರ್ ಆಫರ್

Samsung TV Offer: ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಖರೀದಿಸಿದರೆ ಸೌಂಡ್​ಬಾರ್ ಆಫರ್

ಕಿರಣ್​ ಐಜಿ
|

Updated on: Jun 10, 2024 | 7:07 AM

ಆಫರ್ ಅವಧಿಯಲ್ಲಿ ಅಲ್ಟ್ರಾ-ಪ್ರೀಮಿಯಂ ಟಿವಿಗಳ ಖರೀದಿಗೆ ಗ್ರಾಹಕರಿಗೆ ₹89,990ವರೆಗಿನ ಮೌಲ್ಯದ ಸೆರಿಫ್ ಟಿವಿ ಅಥವಾ ₹79,990 ಮೌಲ್ಯದ ಸೌಂಡ್‌ಬಾರ್ ಉಚಿತ ಕೊಡುಗೆಯಾಗಿ ಲಭ್ಯವಾಗಲಿದೆ. ವಿಶೇಷ ಆಫರ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ದೇಶದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿ ಸಹಿತ ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್ ಘೋಷಿಸಿದೆ. ಟಿ20 ಕ್ರಿಕೆಟ್ ವಿಶ್ವಕಪ್‌ ಹಿನ್ನೆಲೆಯಲ್ಲಿ ಗ್ರಾಹಕರು ದೊಡ್ಡ ಟಿವಿಗಳಲ್ಲಿ ಕ್ರೀಡಾಂಗಣದ ಅನುಭವ ಪಡೆಯುವ ಸಲುವಾಗಿ ‘ಬಿಗ್ ಟಿವಿ ಡೇಸ್’ ಮಾರಾಟ ನಡೆಯುತ್ತಿದೆ. ಈ ಆಫರ್ ಅವಧಿಯಲ್ಲಿ ಅಲ್ಟ್ರಾ-ಪ್ರೀಮಿಯಂ ಟಿವಿಗಳ ಖರೀದಿಗೆ ಗ್ರಾಹಕರಿಗೆ ₹89,990ವರೆಗಿನ ಮೌಲ್ಯದ ಸೆರಿಫ್ ಟಿವಿ ಅಥವಾ ₹79,990 ಮೌಲ್ಯದ ಸೌಂಡ್‌ಬಾರ್ ಉಚಿತ ಕೊಡುಗೆಯಾಗಿ ಲಭ್ಯವಾಗಲಿದೆ. ವಿಶೇಷ ಆಫರ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.