ರಿಯಲ್ ಲೈಫ್ನಲ್ಲಿ ಕೀರ್ತಿರಾಜ್ ನೋಡಿ ಹೆದರಿದ್ದ ಮಹಿಳೆಯರು; ಹೇಗಿರತ್ತೆ ಖಳನಟರ ಬದುಕು?
Keerthiraj: ಆಗಿನ ಕಾಲದ ಬ್ಯುಸಿ ನಟರಲ್ಲಿ ಕೀರ್ತಿರಾಜ್ ಕೂಡ ಒಬ್ಬರಾಗಿದ್ದರು. ವಿಲನ್ ಆಗಿ ಮಿಂಚಿದ ಅವರು ತಮ್ಮ ನೈಜ ಜೀವನದ ಕೆಲವು ಅನುಭವನ್ನು ಹಂಚಿಕೊಂಡಿದ್ದಾರೆ.
ನಟ ಕೀರ್ತಿರಾಜ್ ಅವರು ಕನ್ನಡ ಚಿತ್ರರಂಗದಲ್ಲಿ (Kannada Film Industry) ಅಪಾರ ಅನುಭವ ಹೊಂದಿದ್ದಾರೆ. ಹಲವು ವರ್ಷಗಳಿಂದ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಕೀರ್ತಿರಾಜ್ (Keerthiraj) ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದೇ ವಿಲನ್ ಪಾತ್ರಗಳಲ್ಲಿ. ಸಿನಿಮಾಗಳಲ್ಲಿ ಭಯಂಕರವಾಗಿ ಅಭಿನಯಿಸುವ ಖಳನಟರನ್ನು ಜನರು ರಿಯಲ್ ಲೈಫ್ನಲ್ಲಿ ನೋಡುವ ರೀತಿ ಬೇರೆ ರೀತಿ ಇರುತ್ತದೆ. ನಿಜಜೀವನದಲ್ಲಿಯೂ ಅವರನ್ನು ಕೆಟ್ಟವರು ಎಂದೇ ಜನರು ತಿಳಿದುಕೊಳ್ಳುವ ಕಾಲ ಒಂದಿತ್ತು. ಆಗ ಕೀರ್ತಿರಾಜ್ ಅವರ ಜೊತೆ ಮಾತನಾಡಲು ಮಹಿಳೆಯರು ಹೆದರುತ್ತಿದ್ದರು. ಆ ಘಟನೆಯನ್ನು ಅವರು ಈಗ ನೆನೆಪಿಸಿಕೊಂಡಿದ್ದಾರೆ. ಆಗಿನ ಕಾಲ ಹೇಗಿತ್ತು? ಜನರ ಮನಸ್ಥಿತಿ ಯಾವ ರೀತಿ ಇರುತ್ತಿತ್ತು? ಈಗ ಏನೆಲ್ಲ ಬದಲಾವಣೆಗೆಳು ಆಗಿವೆ? ಈ ಎಲ್ಲ ವಿಚಾರಗಳ ಬಗ್ಗೆ ಕೀರ್ತಿರಾಜ್ ಅವರು ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಿನಯ್ ಸಾವಿಗೆ ಕಾರಣರಾದ ಎಸ್ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ

ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್ಪಿ

‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ

ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
