ಸಾನ್ಯಾ ಅಯ್ಯರ್ ಜತೆ ಜಶ್ವಂತ್ ಫ್ಲರ್ಟ್​? ವೈರಲ್ ಆಯ್ತು ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Aug 25, 2022 | 8:12 PM

ಜಶ್ವಂತ್ ಬೋಪಣ್ಣ ಅವರು ‘ಬಿಗ್ ಬಾಸ್​ ಒಟಿಟಿ’ಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಲವರ್ ನಂದು ಕೂಡ ಬಿಗ್ ಬಾಸ್ ಮನೆಯಲ್ಲಿದ್ದಾರೆ.

ಜಶ್ವಂತ್ ಬೋಪಣ್ಣ (Jashwanth Bopanna) ಅವರು ‘ಬಿಗ್ ಬಾಸ್​ ಒಟಿಟಿ’ಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಲವರ್ ನಂದು ಕೂಡ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇಬ್ಬರ ಪ್ರೀತಿ ಪ್ರೇಮದ ವಿಚಾರ ಹೈಲೈಟ್ ಆಗಿದೆ. ಈಗ ಸಾನ್ಯಾ ಅಯ್ಯರ್ (Sanya Iyer) ಹಾಗೂ ಜಶ್ವಂತ್ ಫ್ಲರ್ಟ್ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.

Follow us on