ಹುಬ್ಬಳ್ಳಿಯಲ್ಲಿಂದು ಎರಡನೇ ದಿನದ ಟಿವಿ9 ಎಜುಕೇಷನ್ ಸಮಿಟ್; ನೇರ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿಯಲ್ಲಿಂದು ಎರಡನೇ ದಿನದ ಟಿವಿ9 ಎಜುಕೇಷನ್ ಸಮಿಟ್; ನೇರ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Web
| Updated By: sandhya thejappa

Updated on: Jul 03, 2022 | 1:08 PM

ಚಿನ್ನದ ಕಾಯಿನ್‌, ಬೆಲೆಬಾಳುವ ಸ್ಮಾರ್ಟ್‌ ಫೋನ್‌ ಪಡೆಯಬಹುದು. ದೇಶ, ರಾಜ್ಯದ 40ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸಮಿಟ್​​ನಲ್ಲಿ ಭಾಗಿಯಾಗಿವೆ.

ದೇಶದ ನಂಬರ್‌ 1 ನ್ಯೂಸ್‌ ನೆಟ್‌ವರ್ಕ್‌ ಟಿವಿ9ನಿಂದ ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಶ್ರೀನಿವಾಸ್​ ಗಾರ್ಡನ್​​ನಲ್ಲಿ ಎರಡನೇ ದಿನದ ಎಜುಕೇಷನ್ ಸಮಿಟ್ (Tv9 Education Expo )​​​​​​ ನಡೆಯುತ್ತಿದೆ. ಎರಡನೇ ದಿನ ಟಿವಿ9 ಎಜುಕೇಷನ್‌ ಸಮಿಟ್‌ಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಸಮಿಟ್‌ಗೆ ಬರುವವರಿಗೆ ಲಕ್ಕಿ ಡಿಪ್ ಮೂಲಕ ಆಕರ್ಷಕ ಬಹುಮಾನ (Gift) ಪಡೆಯುವ ಅವಕಾಶ ಇದೆ. ಚಿನ್ನದ ಕಾಯಿನ್‌, ಬೆಲೆಬಾಳುವ ಸ್ಮಾರ್ಟ್‌ ಫೋನ್‌ ಪಡೆಯಬಹುದು. ದೇಶ, ರಾಜ್ಯದ 40ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸಮಿಟ್​​ನಲ್ಲಿ ಭಾಗಿಯಾಗಿವೆ. ಇನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚೆನ್ನಮ್ಮ ವೃತ್ತದಿಂದ ಶ್ರೀನಿವಾಸ್​ ಗಾರ್ಡನ್​ವರೆಗೂ ಎರಡು ಬಸ್​ಗಳ ವ್ಯವಸ್ಥೆ ಕೂಡಾ ಮಾಡಲಾಗಿದೆ.

ಇದನ್ನೂ ಓದಿ: ಉದ್ಧವ್ ಠಾಕ್ರೆ ಬೆಂಬಲಿತ ಶಾಸಕರನ್ನು ಕೂಡಿಹಾಕಲಾಗಿತ್ತು: ಆದಿತ್ಯ ಠಾಕ್ರೆ