TV9 Education Summit 2022, Day 2 Highlights : ಟಿವಿ9 ಎಜುಕೇಷನ್ ಸಮಿಟ್ 2022ಗೆ ಭಾರಿ ಸ್ಪಂದನೆ: ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಫುಲ್ ಖುಷ್

TV9 Web
| Updated By: ವಿವೇಕ ಬಿರಾದಾರ

Updated on:Jun 25, 2022 | 9:02 PM

TV9 Education Fair 2022 Highlights Updates: PU ನಂತರದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಭೇಟಿ ನೀಡಿ. ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್​​​ ಎಕ್ಸ್​​ಪೋದಲ್ಲಿ ಭಾಗವಹಿಸಿವೆ. ವಿವಿಧ ಕ್ಷೇತ್ರದ ಪರಿಣಿತರಿಂದ ನಿಮಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ.

TV9 Education Summit 2022, Day 2  Highlights : ಟಿವಿ9 ಎಜುಕೇಷನ್ ಸಮಿಟ್ 2022ಗೆ ಭಾರಿ ಸ್ಪಂದನೆ: ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಫುಲ್ ಖುಷ್
TV9 Education Summit 2022

ಬೆಂಗಳೂರು: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್​​​ ಎಕ್ಸ್​​ಪೋ (EDUCATION EXPO) ನಿನ್ನೆ ಅದ್ಧೂರಿಯಾಗಿ ಆರಂಭವಾಗಿದೆ. ಸಚಿವತ್ರಯರಾದ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್, ವೈದ್ಯಕೀಯ ಸಚಿವ ಡಾ.ಸುಧಾಕರ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್​. ಅಶ್ವತ್ಥ್ ನಾರಾಯಣ ಉದ್ಘಾಟಿಸಿದರು. ನಟಿ ಶಾನ್ವಿ ಶ್ರೀವಾತ್ಸವ್ ಕೂಡ ಸಾಥ್ ನೀಡಿದರು. ಇಂದು ಮತ್ತು ನಾಳೆ ಎರಡು ದಿನಗಳವರೆಗೆ ಶಿಕ್ಷಣ ಉತ್ಸವ (ಜೂನ್ 25, 26) ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿದೆ. ಹಾಗೂ ಎಲ್ಲರಿಗೂ ಉಚಿತ ಪ್ರವೇಶವಿದೆ. ಈಗಾಗಲೇ ಒಂದು ದಿನ ಎಜ್ಯುಕೇಷನ್​​​ ಎಕ್ಸ್​​ಪೋ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

PU ನಂತರದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಭೇಟಿ ನೀಡಿ. ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್​​​ ಎಕ್ಸ್​​ಪೋದಲ್ಲಿ ಭಾಗವಹಿಸಿವೆ. ವಿವಿಧ ಕ್ಷೇತ್ರದ ಪರಿಣಿತರಿಂದ ನಿಮಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ. ಜೊತೆಗೆ ಎಕ್ಸ್​​​ಪೋದಲ್ಲಿ ಭಾಗವಹಿಸಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕಲ್ ಬೈಕ್, ಸ್ಮಾರ್ಟ್​​ಫೋನ್ ಹಾಗೂ ಗಿಫ್ಟ್ ವೋಚರ್​​​ಗಳನ್ನು ಸಹ ಗೆಲ್ಲಬಹುದುದಾಗಿದೆ. ನಿನ್ನೆ ನಡೆದ ಟಿವಿ9 ಎಜ್ಯುಕೇಷನ್​​​ ಎಕ್ಸ್​​ಪೋದಲ್ಲಿ ಲಕ್ಕಿ ಡ್ರಾ ಕೂಪನ್​ನಲ್ಲಿ ತುಳಸಿ ಮತ್ತು ರಿತ್ವಿಕ್ ಎಂಬುವವರು ಎರಡು ಗೋಲ್ಡ್ ಕಾಯಿನ್ ಗೆದ್ದಿದ್ದಾರೆ.

ಇದನ್ನೂ ಓದಿ: Presidential Election: ಪ್ರಧಾನಿ ಮೋದಿ, ರಾಜನಾಥ್ ಸಿಂಗ್​ಗೆ ಫೋನ್ ಮಾಡಿ ರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲ ಕೋರಿದ ಯಶವಂತ್ ಸಿನ್ಹಾ

LIVE NEWS & UPDATES

The liveblog has ended.
  • 25 Jun 2022 05:32 PM (IST)

    TV9 Education Summit 2022, Day 2 Live: ಟಿವಿನೈನ್ ಎಜ್ಯುಕೇಷನ್ ಎಕ್ಸ್​​​ಪೋಗೆ ಆಗಮಿಸಿದ ವಿಕ್ರಮ್ ರವಿಚಂದ್ರನ್

     ಬೆಂಗಳೂರು: ಟಿವಿ9 ಎಜ್ಯುಕೇಷನ್ ಎಕ್ಸ್​​​ಪೋಗೆ ವಿಕ್ರಮ್ ರವಿಚಂದ್ರನ್ ಆಗಮಿಸಿದ್ದು, ವಿಕ್ರಮ್ ರವಿಚಂದ್ರನ್ ಜೊತೆ ಸೆಲ್ಫಿ ಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಲಕ್ಕಿ ಡ್ರಾ ಕೂಪನ್ ಎತ್ತಿ ಗೆದ್ದವ್ರಿಗೆ ವಿಕ್ರಮ್​​​ ಗಿಫ್ಟ್ ನೀಡಿದರು.

  • 25 Jun 2022 05:20 PM (IST)

    TV9 Education Summit 2022, Day 2 Live: ಸಿಈಟಿ ಕೌನ್ಸಿಲಿಂಗ್ ಬಗ್ಗೆ ವಿದ್ಯಾರ್ಥಿಗಳಿಗೆ ಗೈಡೆನ್ಸ್

    ಬೆಂಗಳೂರು: ಟಿವಿ9 ಎಜ್ಯುಕೇಷನ್​​​ ಎಕ್ಸ್​​ಪೋದಲ್ಲಿ ಬೆಂಗಳೂರು ಸರ್ಕಾರಿ ಕಾಲೇಜ್ ಪ್ರಿನ್ಸಿಪಲ್  ರವಿ  ಸಿಈಟಿ ಕೌನ್ಸಿಲಿಂಗ್ ಬಗ್ಗೆ ವಿದ್ಯಾರ್ಥಿಗಳಿಗೆ ಗೈಡೆನ್ಸ್ ನೀಡಿದರು. ಪರಿಶ್ರಮ ಅಕಾಡೆಮಿ ಅರವಿಂದ ನೀಟ್ ಎಕ್ಸಾಮ್ ಬಗ್ಗೆ ಕೌನ್ಸಿಲಿಂಗ್ ನೀಡಿದರು. ಪ್ರದೀಪ್ ಈಶ್ವರ್ ಮೋಟಿವೇಷನಲ್ ಸ್ಪೀಚ್ ನೀಡಿದರು.

  • 25 Jun 2022 03:46 PM (IST)

    TV9 Education Summit 2022, Day 2 Live: ವಿದ್ಯೆ ಜ್ಞಾನವನ್ನ ವೃದ್ಧಿ ಮಾಡಿದರೆ, ಜ್ಞಾನ ದೇಶವನ್ನ ವೃದ್ಧಿ ಮಾಡುತ್ತದೆ

    ಬೆಂಗಳೂರು: ವಿದ್ಯೆ ಜ್ಞಾನವನ್ನ ವೃದ್ಧಿ ಮಾಡುತ್ತದೆ. ಜ್ಞಾನ ದೇಶವನ್ನ ವೃದ್ಧಿ ಮಾಡುತ್ತದೆ ಎಂದು ಟಿವಿ9 ಎಜುಕೇಷನ್​ ಎಕ್ಸ್​ಪೋದಲ್ಲಿ ಎಸ್​ಇಎ ಕಾಲೇಜ್​ ಆಫ್​ ಇಂಜಿನಿಯರಿಂಗ್​ ಜಂಟಿ ಕಾರ್ಯದರ್ಶಿ ಅನುಪಮಾ ಹೇಳಿದರು. ಟಿವಿ9 ಎಜುಕೇಷನ್​ ಎಕ್ಸ್​ಪೋ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಂದು ಸಂಪೂರ್ಣ ವೇದಿಕೆಯನ್ನ ಒದಗಿಸುತ್ತಿದೆ. ಈ ಎಕ್ಸ್​ಪೋದಿಂದ ಪೋಷಕರಿಗೂ ತಮ್ಮ ಮಕ್ಕಳನ್ನ ಮುಂದೆ ಏನು ಓದಿಸಬೇಕು, ಯಾವ ಕೋರ್ಸ್​ಗೆ ಸೇರಿಸಬೇಕು ಎನ್ನುವ ಎಲ್ಲಾ ಗೊಂದಲ್ಲಕೆ ಉತ್ತರ ನೀಡಿದೆ ಎಂದರು.

  • 25 Jun 2022 03:21 PM (IST)

    TV9 Education Summit 2022, Day 2 Live: ಟಿವಿ9 ಎಜುಕೇಷನ್ ಸಮಿಟ್​​ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಭಾಗಿ

    ಬೆಂಗಳೂರು: ನಿನ್ನೆಯಿಂದ ನಡೆದಿರುವ ಟಿವಿ9 ಎಜುಕೇಷನ್ ಸಮಿಟ್ 2022ಕ್ಕೆ ಭಾರಿ ಸ್ಪಂದನೆ ದೊರೆತಿದ್ದು, ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಫುಲ್ ಖುಷ್ ಆಗಿದ್ದಾರೆ. ಎಜುಕೇಷನ್‌ ಸಮಿಟ್‌ನಲ್ಲಿ ಪ್ರತಿಷ್ಠಿತ ವಿವಿಗಳು, ನೆಚ್ಚಿನ ಕಾಲೇಜು, ಕೋರ್ಸ್‌ಗೆ ಸೇರಲು ಒಂದೇ ವೇದಿಕೆಯಾಗಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಮಿಟ್ ನಡೆಯುತ್ತಿದ್ದು ಇಂದು ಹಾಗೂ ನಾಳೆ ಇರಲಿದೆ. ಸಮಿಟ್​ಗೆ ಬಂದವರು ಲಕ್ಕಿ ಡಿಪ್‌ನಲ್ಲಿ ಗಿಫ್ಟ್‌ ಭಾಗ್ಯವಿದ್ದು, ಚಿನ್ನ, ಮೊಬೈಲ್, ಬೈಕ್‌ ಗೆಲ್ಲುತ್ತಿರುವ ಜನರು ಫುಲ್ ಖುಷ್ ಆಗಿದ್ದಾರೆ.

  • 25 Jun 2022 02:01 PM (IST)

    TV9 Education Summit 2022, Day 2 Live: ಲಕ್ಕಿ ಡ್ರಾ ಕೂಪನ್​ನಲ್ಲಿ ಬೈಕ್ ಗೆದ್ದ ಇಬ್ಬರೂ ವಿದ್ಯಾರ್ಥಿಗಳು

    ಬೆಂಗಳೂರು: ಟಿವಿ9 ಸಮ್ಮಿಟ್​ನಲ್ಲಿ ಅಥಿಯಾಸ್ ಪ್ರೋಪರೈಟರ್ ಶಿವರಾಜ್ ಗೌಡ ಲಕ್ಕಿ ಡ್ರಾ ಕೂಪನ್​ ಎತ್ತಿದ್ದು, ಇಬ್ಬರು ವಿದ್ಯಾರ್ಥಿಗಳು ಬೈಕ್ ಗೆದ್ದಿದ್ದಾರೆ. ಬೈಕ್ ಗೆದ್ದ ಬಗ್ಗೆ ವಿದ್ಯಾರ್ಥಿ ತಂದೆ ಶೇಖರ್ ಖುಷಿ ವ್ಯಕ್ತಪಡಿಸಿದರು.

  • 25 Jun 2022 01:23 PM (IST)

    TV9 Education Summit 2022, Day 2 Live: ಟಿವಿ9 ಎಜ್ಯುಕೇಷನ್ ಸಮ್ಮಿಟ್​ಗೆ ಟಿ.ಎ ಶರವಣ ಭೇಟಿ

    ಬೆಂಗಳೂರು: ಟಿವಿ9 ಎಜ್ಯುಕೇಷನ್ ಸಮ್ಮಿಟ್​ಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರಾದ ಶರವಣ ಅವರು ಭೇಟಿ ನೀಡಿದರು. ಎಕ್ಸ್ ಪೋಗೆ ಬರುವ ವಿದ್ಯಾರ್ಥಿಗಳಿಗೆ 20 ಗೋಲ್ಡ್ ಕಾಯಿನ್ sponsor ಮಾಡಿದ್ದಾರೆ. ಖುದ್ದು ಶರವಣ ಲಕ್ಕಿ ಡ್ರಾ ಕೂಪನ್ ಎತ್ತಿ ಗೋಲ್ಡ್ ಕಾಯಿನ್ ಗೆದ್ದದರನ್ನ ಅನೌನ್ಸ್ ಮಾಡಿದರು.

  • 25 Jun 2022 12:28 PM (IST)

    TV9 Education Summit 2022, Day 2 Live: ಸ್ಟಾರ್ಟ್ ಅಪ್ ಬಗ್ಗೆ ಮಾಹಿತಿ ನೀಡಿದ ಅಥಿಯಾಸ್​ ಡೈರೆಕ್ಟರ್ ಶಿವರಾಜ್ ಗೌಡ

    ಟಿವಿನೈನ್ ಎಜ್ಯುಕೇಷನ್ ಎಕ್ಸ್ ಪೋಗೆ ಗುಡ್ ರೆಸ್ಪಾನ್ಸ್ ಬರುತ್ತಿದ್ದು, ಸಮ್ಮಿಟ್​ನಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ. ಅಥಿಯಾಸ್ ಎಲೆಕ್ಟ್ರಿಕ್ ವೆಹಿಕಲ್ ಡೈರೆಕ್ಟರ್ ಶಿವರಾಜ್ ಗೌಡರಿಂದ ಸ್ಟಾರ್ಟ್ ಅಪ್ ಬಗ್ಗೆ ಮಾಹಿತಿ ನೀಡಿದರು. ಟಿವಿನೈನ್ ಸಮ್ಮಿಟ್​ನ ಲಕ್ಕಿ ಡ್ರಾಗೆ ವೆಹಿಕಲ್​ನ ಪ್ರಾಯೋಜಕರಾಗಿದ್ದಾರೆ.

  • 25 Jun 2022 11:17 AM (IST)

    TV9 Education Summit 2022, Day 2 Live: ಟಿವಿ9 ಎಕ್ಸ್​​ಪೋdಲ್ಲಿ ಇಂದು ಜಾಯಿಂಟ್ ಕಮೀಷನರ್ ರವಿಕಾಂತ್ ಗೌಡ ಭಾಗಿ

    ಬೆಂಗಳೂರು: ಇಂದು ಜಾಯಿಂಟ್ ಕಮೀಷನರ್ ರವಿಕಾಂತ್ ಗೌಡ ಅವರು ಮಕ್ಕಳಿಗೆ ಗೈಡೆನ್ಸ್ ನೀಡಲಿದ್ದಾರೆ. ನೋಂದಣಿ ಮಾಡಿಕೊಂಡವರಿಗೆ ಲಕ್ಕಿ ಡ್ರಾ ಕೂಪನ್ ಗೆದ್ದಲ್ಲಿ ಅವರಿಗೆ ಮೊಬೈಲ್, ಟ್ಯಾಬ್ಲೆಟ್ ಹಾಗು ಗೋಲ್ಡ್ ಕಾಯಿನ್, ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಗುತ್ತೆ.

  • 25 Jun 2022 11:14 AM (IST)

    TV9 Education Summit 2022, Day 2 Live: ಮೊದಲ ದಿನ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್

    ಬೆಂಗಳೂರು: ಎರಡನೇ ದಿನಕ್ಕೆ ಟಿವಿ9 ಎಕ್ಸ್ ಪೋ ಕಾಲಿಟ್ಟಿದೆ. ಮೊದಲ ದಿನ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎರಡನೇ ದಿನವು ಎಕ್ಸ್ ಪೋದತ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಹರಿದು ಬರುತ್ತಿದ್ದಾರೆ. ಶಿಕ್ಷಣ ತಜ್ಞರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ.

  • 25 Jun 2022 10:36 AM (IST)

    TV9 Education Summit 2022, Day 2 Live: ಎಜ್ಯುಕೇಷನ್​​​ ಎಕ್ಸ್​​ಪೋ ಇಂದು ಮತ್ತು ನಾಳೆ ಮಾತ್ರ

    ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್​​​ ಎಕ್ಸ್​​ಪೋದಲ್ಲಿ ಭಾಗವಹಿಸಿವೆ. ವಿವಿಧ ಕ್ಷೇತ್ರದ ಪರಿಣಿತರಿಂದ ನಿಮಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ. PU ನಂತರದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಭೇಟಿ ನೀಡಿ. ಇಂದು ಮತ್ತು ನಾಳೆ (ಜೂನ್​ 25,26) ಎರಡು ದಿನಗಳವರೆಗೆ ಮಾತ್ರ ನಡೆಯಲಿದೆ.

  • 25 Jun 2022 10:33 AM (IST)

    TV9 Education Summit 2022, Day 2 Live: ಟಿವಿ9 ಎಜ್ಯುಕೇಷನ್​​​ ಎಕ್ಸ್​​ಪೋಗೆ ಉತ್ತಮ ಪ್ರತಿಕ್ರಿಯೆ

    ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್​​​ ಎಕ್ಸ್​​ಪೋ ನಿನ್ನೆ ಅದ್ಧೂರಿಯಾಗಿ ಆರಂಭವಾಗಿದೆ. ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಮತ್ತು ಸಾರ್ವಜನಿಕರಿಂದ ಟಿವಿ9 ಎಜ್ಯುಕೇಷನ್​​​ ಎಕ್ಸ್​​ಪೋಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

  • 25 Jun 2022 10:29 AM (IST)

    TV9 Education Summit 2022, Day 2 Live: ತುಳಸಿ ಮತ್ತು ರಿತ್ವಿಕ್​ ಲಕ್ಕಿ ಡ್ರಾ ಕೂಪನ್ ಗೆದ್ದ ಅದೃಷ್ಟಶಾಲಿಗಳು

    ಟಿವಿ9 ಎಕ್ಸ್​​​ಪೋದಲ್ಲಿ ಭಾಗವಹಿಸಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕಲ್ ಬೈಕ್, ಸ್ಮಾರ್ಟ್​​ಫೋನ್ ಹಾಗೂ ಗಿಫ್ಟ್ ವೋಚರ್​​​ಗಳನ್ನು ಸಹ ಗೆಲ್ಲಬಹುದುದಾಗಿದೆ. ನಿನ್ನೆ ನಡೆದ ಎಜ್ಯುಕೇಷನ್​​​ ಎಕ್ಸ್​​ಪೋದಲ್ಲಿ ಲಕ್ಕಿ ಡ್ರಾ ಕೂಪನ್​ನಲ್ಲಿ ತುಳಸಿ ಮತ್ತು ರಿತ್ವಿಕ್ ಎಂಬುವವರು ಎರಡು ಗೋಲ್ಡ್ ಕಾಯಿನ್ ಗೆದ್ದಿದ್ದಾರೆ.

  • 25 Jun 2022 10:27 AM (IST)

    TV9 Education Summit 2022, Day 2 Live: ಟಿವಿ9 ಎಜ್ಯುಕೇಷನ್​​​ ಎಕ್ಸ್​​ಪೋಗೆ ಇಂದು ಎರಡನೇ ದಿನ

    ಬೆಂಗಳೂರು: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್​​​ ಎಕ್ಸ್​​ಪೋ (EDUCATION EXPO) ನಿನ್ನೆ ಅದ್ಧೂರಿಯಾಗಿ ಆರಂಭವಾಗಿದೆ. ಇಂದು ಎರಡನೇ ದಿನ ನಡೆಯುತ್ತಿದೆ. ಇಂದು ಮತ್ತು ನಾಳೆ ಎರಡು ದಿನಗಳವರೆಗೆ ಶಿಕ್ಷಣ ಉತ್ಸವ (ಜೂನ್ 25, 26) ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿದೆ.

  • Published On - Jun 25,2022 10:23 AM

    Follow us
    ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
    ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
    ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
    ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
    ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
    ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
    ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
    ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
    ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
    ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
    ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
    ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
    ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
    ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
    ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
    ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
    ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
    ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
    ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
    ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ