AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಏನ್ ಗುರು ಎಷ್ಟು ಬಾಯಿ ಹಾಕಿದ್ರೂ ಮಾಂಸದ ತುಂಡು ಬಾಯ್ಗೇ ಬರ್ತಿಲ್ವಲ್ಲಾ! ಪಾಪ ಮಾರೆ ಸಾಕುನಾಯಿ

ಟಿವಿ ಪರದೆಯಲ್ಲಿ ಮಾಂಸದ ತುಂಡುಗಳನ್ನುನೋಡಿ ಟಿವಿ ನೆಕ್ಕಿದ ನಾಯಿ ಒಂದುಕಡೆಯಾದರೆ, ಇದರ ಪಕ್ಕದಲ್ಲಿ, ಈ ಮಾಂಸದ ತುಂಡುಗಳನ್ನು ನೋಡಿ ತಾನೆಲ್ಲಿ ಟಿವಿ ಸ್ಕ್ರೀನ್ ನೆಕ್ಕಿಬಿಡುತ್ತೇನೋ ಎಂಬ ಅಂಜಿಕೆಯಿಂದಲೋ ಗೋಡೆಗೆ ಮುಖ ಒತ್ತಿಕೊಳಿತ ಮತ್ತೊಂದು ನಾಯಿ. ಈ ವೈರಲ್ ವಿಡಿಯೋ ಸಖತ್ತಾಗಿದೆ.

viral video: ಏನ್ ಗುರು ಎಷ್ಟು ಬಾಯಿ ಹಾಕಿದ್ರೂ ಮಾಂಸದ ತುಂಡು ಬಾಯ್ಗೇ ಬರ್ತಿಲ್ವಲ್ಲಾ! ಪಾಪ ಮಾರೆ ಸಾಕುನಾಯಿ
ಟಿವಿ ಪರದೆ ನೆಕ್ಕುತ್ತಿರುವ ನಾಯಿ
TV9 Web
| Edited By: |

Updated on:Jun 25, 2022 | 9:55 AM

Share

ಮನುಷ್ಯರಿಗೆ ತನ್ನಿಷ್ಟವಾದ ರುಚಿ ರುಚಿಯಾದ ಘಮಘಮಿಸುವ ತಿಂಡಿಗಳನ್ನು ನೋಡಿದಾಗ ಬಾಯಲ್ಲಿ ನೀರೂರುವುದು ಸಹಜ. ಇದರಿಂದ ಪ್ರಾಣಿಗಳೂ ಹೊರತಾಗಿಲ್ಲ. ನಾಯಿ(Pet)ಯೊಂದು ತನ್ನಿಷ್ಟವಾದ ಆಹಾರ (Food)ವನ್ನು ಟಿವಿ ಪರದೆಯಲ್ಲಿ ಬಂದಾಗ ಪಟ್ಟ ಆಸೆ ಅಷ್ಟಿಷ್ಟಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ಪೆಟ್ ಲವ್ವರ್ಸ್ ಫುಲ್ ಫಿದಾ ಆಗಿದ್ದಾರೆ.

MyChinaTrip ಎಂಬ ಟ್ವಿಟರ್​ ಖಾತೆಯಲ್ಲಿ ನಾಯಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಇದು ತುಂಬಾ ರುಚಿಕರವಾಗಿದೆ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ವೈರಲ್ ಪಡೆದು ಈವರೆಗೆ 9.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 65 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ. ಅಲ್ಲದೆ 11 ಸಾವಿರಕ್ಕೂ ಹೆಚ್ಚು ರೀಟ್ವೀಟ್​​ಗಳು ಆಗಿವೆ.

ಇದನ್ನೂ ಓದಿ: Viral Video: ದೇಹದ ಹೊರಗಲ್ಲ, ಒಳಗಿನ ಸೌಂದರ್ಯ ಹೆಚ್ಚಿಸಲು ಡವ್ ಸಾಬೂನು ತಿನ್ನುವ ಭೂಪ!

ವೈರಲ್ ವೀಡಿಯೊದಲ್ಲಿ ಇರುವಂತೆ, ಟಿವಿ ಪರದೆಯಲ್ಲಿ ಅಡುಗೆ ಮಾಡುವ ದೃಶ್ಯಾವಳಿ ಪ್ರಸಾರವಾಗುತ್ತಿರುತ್ತದೆ. ಈ ವೇಳೆ ಮಾಂಸದ ತುಂಡುಗಳು ಕಾಣುತ್ತವೆ. ಇದನ್ನು ನೋಡಿದ ಸಾಕುನಾಯಿಗೆ ಆಸೆಯಾಗಿ ಟಿವಿಯನ್ನೇ ನೆಕ್ಕುವುದನ್ನು ಕಾಣಬಹುದು. ಮತ್ತೊಂದು ನಾಯಿ ಮಾಂಸದ ತುಂಡುಗಳನ್ನು ನೋಡಿ ತಾನೆಲ್ಲಿ ಟಿವಿ ಸ್ಕ್ರೀನ್ ನೆಕ್ಕಿ ಬಿಡುತ್ತೇನೋ ಎಂಬ ಅಂಜಿಕೆಯಿಂದಲೋ ಗೋಡೆಗೆ ಮುಖ ಒತ್ತಿ ಮೌನವಾಗಿ ಕುಳಿತಿರುವುದನ್ನು ಕಾಣಬಹುದು. ಆಹಾರಪ್ರೇಮಿ ನಾಯಿಯು ಇಂಟರ್ನೆಟ್ ಬಳಕೆದಾರರ ಮುಖದಲ್ಲಿ ನಗುವನ್ನು ಮೂಡಿಸಿದ್ದು, ಸಾಕಷ್ಟು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದಲ್ಲದೆ, ಪ್ರಸ್ತುತ ನಾಯಿಗಳು ಅಂತರ್ಜಾಲದಲ್ಲಿ ನಿಯಮಿತವಾಗಿ ವೈರಲ್ ಆಗುತ್ತಿವೆ. ಇತ್ತೀಚೆಗೆ ನಾಯಿಯೊಂದು ಬೀದಿಗಳಲ್ಲಿ ಆಹಾರವನ್ನು ವಿತರಿಸುತ್ತಿರುವಂತೆ ತೋರುತ್ತಿದೆ. ನಾಯಿಯ ಈ ವಿತರಣಾ ಸೇವೆಯು ಜನಮನ ಗೆದ್ದಿದ್ದು, ವಿಡಿಯೋ ಸಖತ್ ವೈರಲ್ ಅಗಿತ್ತು.

ಇದನ್ನೂ ಓದಿ: Viral Video: ಮಾವಿನ ಮರವೇರಿ ಕೊಂಬೆಗಳಲ್ಲಿ ತಗಲಾಕೊಂಡ ಚಿರತೆ! ಮುಂದೇನಾಯ್ತು ಗೊತ್ತಾ?

Published On - 9:55 am, Sat, 25 June 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ