‘ಗುರು ಶಿಷ್ಯರು’ ಸಿನಿಮಾ ನೋಡಿದ ಪ್ರೇಕ್ಷಕರು ಫುಲ್ ಫಿದಾ

ಈ ಸಿನಿಮಾಗೆ ಪ್ರೇಕ್ಷಕರ ಕಡೆಯಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ನೋಡಿದ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.

TV9kannada Web Team

| Edited By: Rajesh Duggumane

Sep 23, 2022 | 9:57 PM

ಶರಣ್ (Sharan) ಹಾಗೂ ನಿಶ್ವಿಕಾ ನಟನೆಯ ‘ಗುರು ಶಿಷ್ಯರು’ ಸಿನಿಮಾ (Guru Shishyaru Movie) ಇಂದು (ಸೆಪ್ಟೆಂಬರ್ 23) ರಿಲೀಸ್ ಆಗಿದೆ. ರೆಟ್ರೋ ಶೈಲಿಯಲ್ಲಿ ಮೂಡಿ ಬಂದ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗೆ ಪ್ರೇಕ್ಷಕರ ಕಡೆಯಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರ ನೋಡಿದ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಕಾಮಿಡಿ ಕಿಕ್ ಜತೆಗೆ ದೇಸಿ ಆಟ ಖೊಖೊ ಕಥೆ ಈ ಚಿತ್ರದಲ್ಲಿದೆ.

Follow us on

Click on your DTH Provider to Add TV9 Kannada