‘ನಾನು ನಿರ್ದೇಶಕನಾಗಲು ಅವನೇ ಕಾರಣ’; ಜೀವದ ಗೆಳೆಯನ ನೆನೆದ ತರುಣ್ ಸುಧೀರ್
Tharun Sudhir: ತರುಣ್ ಸುಧೀರ್ ಅವರು ಕನ್ನಡದ ಖ್ಯಾತ ನಿರ್ದೇಶಕರು. ಅವರು ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿ ಫೇಮಸ್ ಆಗಿದ್ದಾರೆ. ಈಗ ತರುಣ್ ಸುಧೀರ್ ಅವರು ಒಂದು ವಿಚಾರವನ್ನು ಹೇಳಿಕೊಂಡಿದ್ದಾರೆ. ತಾವು ನಿರ್ದೇಶಕನಾಗಲು ಶರಣ್ ಕಾರಣ ಎಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ತರುಣ್ ಸುಧೀರ್ ಅವರು ‘ಮಹಾನಟಿ 2’ ಶೋನಲ್ಲಿ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದಾರೆ. ಈಗ ‘ನಾವು ನಮ್ಮವರು’ ಹಾಗೂ ‘ಮಹಾನಟಿ’ ಶೋನ ಮಹಾ ಸಂಗಮ ನಡೆದಿದೆ. ಇದಕ್ಕೆ ಶರಣ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಶರಣ್ ಬದುಕಿನ ಪಯಣವನ್ನು ನೆನಪಿಸಿಕೊಳ್ಳಲಾಯಿತು. ಆಗ ತರುಣ್ ಸುಧೀರ್ ಅವರು ಶರಣ್ ಅವರನ್ನು ಹೊಗಳಿದರು. ‘ನನ್ನಲ್ಲಿ ಒಬ್ಬ ನಿರ್ದೇಶಕನ ಗುರುತಿಸಿದ್ದು ಶರಣ್’ ಎಂದರು ತರುಣ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

