ಜೂ ಕಿಚ್ಚನ ಪರಿಚಯಿಸಿದ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್
Jr Sudeep: ನಟ ಸುದೀಪ್ರ ಅವರ ಕುಟುಂಬದ ಕುಡಿ ಸಂಚಿತ್ ಅನ್ನು ಅದ್ಧೂರಿ ಕಾರ್ಯಕ್ರಮದಲ್ಲಿ ನಟ ಸುದೀಪ್ ಹಾಗೂ ನಟ ರವಿಚಂದ್ರನ್ ಪರಿಚಯಿಸಿದರು.
ಕಿಚ್ಚ ಸುದೀಪ್ (Kichcha Sudeep) ಕುಟುಂಬದ ಕುಡಿ ಸಂಚಿತ್ (Sanchit) ಅನ್ನು ರವಿಚಂದ್ರನ್ (Ravichandran) ಹಾಗೂ ಶಿವರಾಜ್ ಕುಮಾರ್ (Shiva Rajkumar) ಅವರು ಪರಿಚಯಿಸಿದರು. ಜಿಮ್ಮಿ ಹೆಸರಿನ ಸಿನಿಮಾ ಮಾಡಿರುವ ಸಂಚಿತ್, ಕಿಚ್ಚನ ಸಹೋದರಿಯ ಮಗ. ತಮ್ಮ ಮಗ ಸುದೀಪ್ ರೀತಿ ಎತ್ತರಕ್ಕೆ ಬೆಳೆಯಲಿ ಅಂತ ಹಾರೈಸಿದ ಸುದೀಪ್ ತಂದೆ ಸಂಜೀವ್ ಹೇಳಿದರು. ಸುದೀಪ್ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ರೀತಿ ಸಂಚಿತ್ ಅನ್ನು ಲಾಂಚ್ ಮಾಡಬೇಕು ಅಂದುಕೊಂಡಿದ್ದೆ ಎಂದ ಸುದೀಪ್, ಸಂಚಿತ್ ಅನ್ನು ಲಾಂಚ್ ಮಾಡಿದ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರಿಗೆ ಧನ್ಯವಾದ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

